fahim akthar ullal

Sharing Islamic Information to India and World…


Leave a comment

ಅಝಾನಿಗೆ ಉತ್ತರ

ಅಝಾನ್ ಆಲಿಸುವವರು ಮುಅಝ್ಝಿನ್ ಹೇಳಿದನ್ನೇ ಅದಕ್ಕೆ ಉತ್ತರ ಹೇಳಬೇಕು. ಕೇವಲ ಹಯ್ಯಾ ಅಲಾ ಸಲಾತ್ ಮತ್ತು ಹಯ್ಯಾ ಅಲಾ ಫಲಾಹ್ ಎಂದು ಹೇಳುವಾಗ ಲಾ ಹವ್ವಲ ವಲಾ ಕುವ್ವತ ಇಲ್ಲ ಬಿಲ್ಲಾಹ್ ಎಂದು ಹೇಳಬೇಕು.
[ಮುಸ್ಲಿಮ್]


Leave a comment

ತಕ್ಬೀರ್

ಅಲ್ಲಾಹು ಅಕ್ಬರ್ ಅಲ್ಲಾಹು ಅಕ್ಬರ್ ಲಾ ಇಲಾಹ ಇಲ್ಲಲ್ಲಾಹು ವ ಅಲ್ಲಾಹು ಅಕ್ಬರ್ ಅಲ್ಲಾಹು ಅಕ್ಬರ್ ವ ಲಿಲ್ಲಾಹಿ ಅಲ್-ಹಮ್ದ್

ಅಲ್ಲಾಹು ಸರ್ವೋನ್ನತನು, ಅಲ್ಲಾಹು ಸರ್ವೋನ್ನತನು, ಅಲ್ಲಾಹನಲ್ಲದೆ ಅನ್ಯ ಆರಾಧ್ಯರಿಲ್ಲ ಮತ್ತು ಅಲ್ಲಾಹು ಸರ್ವೋನ್ನತನು, ಅಲ್ಲಾಹು ಸರ್ವೋನ್ನತನು, ಮತ್ತು ಅಲ್ಲಾಹನಿಗೆ ಸರ್ವಸ್ತುತಿಗಳು ಮೀಸಲು.