ಅಂಗಛೇದ ಮಾಡುವುದನ್ನು ಪ್ರವಾದಿ [ಸ] ನಿಷೇಧಿಸಿದ್ದಾರೆ February 13, 2014 by ಕನ್ನಡ ಕುರಾನ್ ಮತ್ತು ಹದೀತ್ Leave a comment ಅಬ್ದುಲಾ ಬಿನ್ ಯಾಝೀದ್ ಅನ್ಸಾರಿ [ರ] ಹೇಳುತ್ತಾರೆ – ಕೊಳ್ಳೆ ಹೊಡೆಯುವುದನ್ನು ಮತ್ತು ಮನುಷ್ಯರ ಅಂಗಛೇದ ಮಾಡುವುದನ್ನು ಪ್ರವಾದಿ [ಸ] ನಿಷೇಧಿಸಿದ್ದಾರೆ. [ಸಹೀಹ್ ಬುಖಾರಿ, ಅಧ್ಯಾಯ ಅಕ್ರಮ ಸ್ವಾಧಿನದ ಸೊತ್ತುಗಳು] Advertisements Share this:TwitterFacebookLike this:Like Loading... Related Author: ಕನ್ನಡ ಕುರಾನ್ ಮತ್ತು ಹದೀತ್ Sharing Islamic Information to India and World...