fahim akthar ullal

Sharing Islamic Information to India and World…

ಅತ್ಯುತ್ತಮ ಕರ್ಮ ಯಾವುದು

Leave a comment

ಅಬೂಹುರೈರಾ (ರ) ವರದಿ ಮಾಡುತ್ತಾರೆ:ಒಮ್ಮೆ ಪ್ರವಾದಿಯವರೊಂದಿಗೆ (ಸ), ಅತ್ಯುತ್ತಮ ಕರ್ಮ ಯಾವುದೆಂದು ವಿಚಾರಿಸಲಾಯಿತು. ಪ್ರವಾದಿ [ಸ] ಹೇಳಿದರು, “ಅಲ್ಲಾಹನ ಮೇಲೆ, ಆತನ ಸಂದೇಶವಾಹಕರ ಮೇಲೆ ವಿಶ್ವಾಸವಿರಿಸುವುದು. “ತರುವಾಯ ಏನೆಂದು ಕೇಳಲಾಯಿತು. ಪ್ರವಾದಿ [ಸ] ಹೇಳಿದರು, ‘ದೇವಮಾರ್ಗದಲ್ಲಿ ಜಿಹಾದ್ ಮಾಡುವುದು.” ಪುನಃ ಕೇಳಲಾದಾಗ ಪ್ರವಾದಿ [ಸ] ಹೇಳಿದರು, “ಪುಣ್ಯಕರವಾದ ಹಜ್ಜ್”.

[ಸಹೀಹ್ ಬುಖಾರಿ, ಅಧ್ಯಾಯ ಈಮಾನ್]

Advertisements

Author: ಕನ್ನಡ ಕುರಾನ್ ಮತ್ತು ಹದೀತ್

Sharing Islamic Information to India and World...

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s