fahim akthar ullal

Sharing Islamic Information to India and World…

ಅಲ್ಲಾಹನ ವಿಧಿಯಲ್ಲೇ ಸೇರಿವೆ

Leave a comment

ಅಬೂ ಖಿಝಾಮರವರು ತನ್ನ ತಂದೆಯಿಂದ ಹೀಗೆ ವರದಿ ಮಾಡುತ್ತಾರೆ – ನನ್ನ ತಂದೆಯವರು ಪ್ರವಾದಿಯವರಲ್ಲಿ [ಸ] ಹೀಗೆ ವಿಚಾರಿಸಿದರು – ನಾವು ರೋಗ ಶಮನಕ್ಕಾಗಿ ಉಪಯೋಗಿಸುವ ತಾಯಿತ, ಔಷಧಿ ಮತ್ತು ಅವುಗಳಿಂದ ರಕ್ಷಣೆ ಪಡೆಯಲಿಕ್ಕಾಗಿ ನಾವು ಕೈಗೊಳ್ಳುವ ಉಪಾಯಗಳು ಅಲ್ಲಾಹನ ವಿಧಿಯನ್ನು ಬದಲಾಯಿಸಲ್ಬಹುದೆ? ಪ್ರವಾದಿ [ಸ] ಹೇಳಿದರು – ಇದೆಲ್ಲವೂ ಅಲ್ಲಾಹನ ವಿಧಿಯಲ್ಲೇ ಸೇರಿವೆ.

[ತಿರ್ಮಿದಿ]

Advertisements

Author: ಕನ್ನಡ ಕುರಾನ್ ಮತ್ತು ಹದೀತ್

Sharing Islamic Information to India and World...

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s