fahim akthar ullal

Sharing Islamic Information to India and World…

ಅಲ್ಲಾಹುವೆಂದೂ ನಿಮ್ಮನ್ನು [ಪ್ರವಾದಿ] ನಾಶಕ್ಕೀಡು ಮಾಡಲಾರ ಏಕೆ?

Leave a comment

ಖದೀಜ (ರ) ಹೇಳಿದ ಮಾತು, ಅಲ್ಲಾಹನಾಣೆ! ಅಲ್ಲಾಹುವೆಂದೂ ನಿಮ್ಮನ್ನು [ಪ್ರವಾದಿ] ನಾಶಕ್ಕೀಡು ಮಾಡಲಾರ (ಏಕೆ?) ನೀವು ಸಂಬಂಧಗಳನ್ನು ಜೋಡಿಸುತ್ತಿರಿ. ಅನಾಥರ ಸಂರಕ್ಸಣೆಯ ಹೊರೆಯನ್ನು ಹೊರುತ್ತೀರಿ. ನೀವು ಸಂಪಾದಿಸಿದನ್ನು ಬಡವರಿಗಾಗಿ – ನಿರ್ಗತಿಕರಿಗಾಗಿ ವ್ಯಯಿಸುತ್ತೀರಿ. ಅತಿಥಿಗಳನ್ನೂ ಸತ್ಕರಿಸುತ್ತೀರಿ. ಹಿರಿಯರನ್ನು ಅಧರಿಸುತ್ತೀರಿ. ಸತ್ಯವನ್ನೇ ನುಡಿಯುತ್ತೀರಿ. ವಿಶ್ವಾಸಕ್ಕೆ ದ್ರೋಹ ಬಗೆಯುವುದಿಲ್ಲ.

[ಸಹೀಹ್ ಬುಖಾರಿ]

Advertisements

Author: ಕನ್ನಡ ಕುರಾನ್ ಮತ್ತು ಹದೀತ್

Sharing Islamic Information to India and World...

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s