ಅಲ್ಲಾಹು ಖಿಯಾಮತ್’ನಂದು ಅವನ ಒಂದು ಸಮಸ್ಯೆಯನ್ನು ನಿವಾರಿಸಿ ಬಿಡುವನು February 13, 2014 by ಕನ್ನಡ ಕುರಾನ್ ಮತ್ತು ಹದೀತ್ Leave a comment ಹಝ್ರತ್ ಅಬೂ ಹುರೈರಾ [ರ] ವರದಿ ಮಾಡುತ್ತಾರೆ, ಪ್ರವಾದಿ [ಸ] ಹೇಳಿದರು. ಯಾರಾದರೂ ಈ ಲೋಕದಲ್ಲಿ ಇನ್ನೊಬ್ಬನ ಸಮಸ್ಯೆಗಳ ಪೈಕಿ ಒಂದು ಸಮಸ್ಯೆಯನ್ನು ಪರಿಹರಿಸಿಕೊಡುವನೊ ಅಲ್ಲಾಹು ಖಿಯಾಮತ್’ನಂದು ಅವನ ಒಂದು ಸಮಸ್ಯೆಯನ್ನು ನಿವಾರಿಸಿ ಬಿಡುವನು. [ಮುಸ್ಲಿಮ್] Advertisements Share this:TwitterFacebookLike this:Like Loading... Related Author: ಕನ್ನಡ ಕುರಾನ್ ಮತ್ತು ಹದೀತ್ Sharing Islamic Information to India and World...