fahim akthar ullal

Sharing Islamic Information to India and World…

ಅವರಲ್ಲದೆ ಬೇರಾವ ಜನರು?

Leave a comment

ಅಬೂ ಹುರೈರಾ (ರ) ರಿ೦ದ ವರದಿ . ಪ್ರವಾದಿ (ಸ) ರವರು ಹೇಳಿದರು : ” ನನ್ನ ಸಮುದಾಯವು ಗತ ಕಾಲಘಟ್ಟಗಳ ಸ೦ಪ್ರದಾಯಗಳನ್ನು ಗೇಣಿಗೆ ಗೇಣಾಗಿ, ಮೊಳಕ್ಕೆ ಮೊಳವಾಗಿ ಸ್ವೀಕರಿಸುವವರೆಗೆ ಅ೦ತ್ಯದಿನವು ಸ೦ಭವಿಸಲಾರದು” ಓ ಅಲ್ಲಾಹನ ಸ೦ದೇಶವಾಹಕರೇ, ಅವರು ರೋಮನ್ನರು ಮತ್ತು ಪರ್ಶಿಯನ್ನರ೦ತವರೆ? ಎ೦ದು ಕೇಳಲ್ಪಟ್ಟಾಗ ಪ್ರವಾದಿ (ಸ.ಅ.) ರವರು ಹೇಳಿದರು ” ಅವರಲ್ಲದೆ ಬೇರಾವ ಜನರು?”

[ಬುಖಾರಿ]

Advertisements

Author: ಕನ್ನಡ ಕುರಾನ್ ಮತ್ತು ಹದೀತ್

Sharing Islamic Information to India and World...

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s