fahim akthar ullal

Sharing Islamic Information to India and World…

ಅಹಂಭಾವ

Leave a comment

ಪ್ರವಾದಿ [ಸ] ಹೇಳಿದರು – ಒಬ್ಬನ ಮನಸ್ಸಿನಲ್ಲಿ ಸ್ವಲ್ಪವಾದರೂ ಅಹಂಭಾವವಿದ್ದರೆ ಅವನು ಸ್ವರ್ಗ ಪ್ರವೆಶಿಸಲಾರನು. ಆಗ ಒಬ್ಬರು ಕೇಳಿದರು – ಮನುಷ್ಯನು ತನ್ನ ಬಟ್ಟೆ ಬಾರೆ ಮತ್ತು ಪಾದರಕ್ಷೆಗಳು ಉತ್ತಮ ಮತ್ತದ್ದಾಗಿರಬೇಕೆಂದು ಬಯಸುತ್ತಾನೆ. (ಅವನ ಈ ಭಾವನೆ ಅಹಂಭಾವವಾಗುವುದೇ? ಅಂತಹ ವ್ಯಕ್ತಿ ಸ್ವರ್ಗ ಪ್ರವೇಶಕ್ಕೆ ಅನರ್ಹನಾಗುವನೇ?) ಪ್ರವಾದಿ [ಸ] ಹೇಳಿದರು: ಅದು ಅಹಂಭಾವವಲ್ಲ. ಅಲ್ಲಾಹನು ಸುಮ್ದರನಾಗಿರುವನು, ಅವನು ಸೌಂದರ್ಯವನ್ನು ಮೆಚ್ಚುತ್ತಾನೆ. ಅಹಂಭಾವವೆಂದರೆ ಅಲ್ಲಾಹನ ಹಕ್ಕುಗಳನ್ನು ಪುರೈಸದಿರುವುದು, ಅವನ ಅಜ್ಜೆಗಳನ್ನು ಉಲ್ಲಂಘಿಸುವುದು ಮತ್ತು ಅಲ್ಲಾಹನ ದಾಸರನ್ನು ನೀಕೃಷ್ಟವಾಗಿ ಕಾನುವುದಾಗಿದೆ.

[ಮುಸ್ಲಿಮ್]

Advertisements

Author: ಕನ್ನಡ ಕುರಾನ್ ಮತ್ತು ಹದೀತ್

Sharing Islamic Information to India and World...

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s