fahim akthar ullal

Sharing Islamic Information to India and World…

ಆ ದಿನಕ್ಕಾಗಿ ತಯಾರಿ ನಡೆಸಿರಿ

Leave a comment

ಹಝ್ರತ್ ಅದೇಬಿನ್ ಹಾತಿಮ್ [ರ] ವರದಿ ಮಾಡಿರುವ ಹದೀಸ್’ನಲ್ಲಿ ಪ್ರವಾದಿ [ಸ] ಹೇಳುತ್ತಾರೆ, ಅಲ್ಲಾಹನು ನಿಮ್ಮ ಪೈಕಿ ಪ್ರತಿಯೊಬ್ಬ ಶೀಘ್ರದಲ್ಲೇ ಮಾತಾನಾಡುವನು ಮತ್ತು ನಿಮ್ಮ ಮಧ್ಯೆ ಯಾವುದೇ ಅನುವಾದಕರು ಇರಲಾರರು. ಅಂದು ನಿಮ್ಮ ಎಡ-ಬಲ ಯಾವ ದಿಕ್ಕಿಗೆ ತಿರುಗಿ ನೋಡಿದರೂ ನಿಮಗೆ ನಿಮ್ಮ ಕರ್ಮ ಅಥವಾ ಪ್ರವರ್ತನೆಗಳು ಕಂಡು ಬರುವುದು.  ಮುಂದೆ ನೋಡಿದರೆ ಭಯಾನಕ ನರಕವು ಮುಂದಿರುವುದು. ಆದ್ದರಿಂದ ನೀವು ಖರ್ಜೂರದ ಒಂದು ತುಂಡನ್ನಾದರೂ ದಾನ ನೀಡಿ ನೀವು ನಿಮ್ಮನ್ನು ಆ ನರಕದಿಂದ ರಕ್ಷಿಸಿ ಕೊಳ್ಳಿರಿ – ಇನ್ನೊಂದು ವರದಿಯಲ್ಲಿ ಒಂದು ಉತ್ತಮ ಮಾತನ್ನು ಆಡುವ ಮೂಲಕವಾದರೂ ಎಂದಿದೆ.

[ಬುಖಾರಿ]

 

Advertisements

Author: ಕನ್ನಡ ಕುರಾನ್ ಮತ್ತು ಹದೀತ್

Sharing Islamic Information to India and World...

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s