fahim akthar ullal

Sharing Islamic Information to India and World…

ಇಮ್ಮಡಿ ಪುಣ್ಯವಿದೆ

Leave a comment

ಅಬೂಮೂಸಾ [ರ] ಹೇಳುತ್ತಾರೆ: ಪ್ರವಾದಿ [ಸ] ಹೇಳಿದರು, “ಮೂರು ಮಂದಿಗೆ ಇಮ್ಮಡಿ ಪುಣ್ಯವಿದೆ. ಒಂದು, ತನ್ನ ಪ್ರವಾದಿಯ ಮೇಲೆ ಮತ್ತು ಮುಹಮ್ಮದ್’ರ [ಸ] ಮೇಲೂ ವಿಶ್ವಾಸವಿರಿಸಿದ ಗ್ರಂಥದವ. ಎರಡು, ಅಲ್ಲಾಹನ ಹಕ್ಕನ್ನೂ ತನ್ನ ಒಡೆಯನ ಹಕ್ಕನ್ನೂ ಪೂರೈಸಿದ ಗುಲಾಮ. ಮೂರು, ತನ್ನ ಬಳಿ ಓರ್ವ ದಾಸಿಯಿದ್ದು, ಆಕೆಯ ಒಳ್ಳೆಯ ವಿದ್ಯೆ, ಬುದ್ದಿ ಕಲಿಸಿ, ನಂತರ ಆಕೆಯನ್ನು ಸ್ವತಂತ್ರಗೊಳಿಸಿ ವಿವಾಹವಾದ ವ್ಯಕ್ತಿ, ಅವನಿಗೂ ಇಮ್ಮಡಿ ಪುಣ್ಯವಿದೆ. 

[ಸಹೀಹ್ ಬುಖಾರಿ, ಅಧ್ಯಾಯ ಜ್ಜಾನ]

Advertisements

Author: ಕನ್ನಡ ಕುರಾನ್ ಮತ್ತು ಹದೀತ್

Sharing Islamic Information to India and World...

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s