fahim akthar ullal

Sharing Islamic Information to India and World…

‘ಇವನು ಅವಸರಿಸಿದ್ದಾನೆ’

Leave a comment

ಫದಾಲಃ ಇಬ್ನ್ ಉಬೈದ್ (ರ)ರಿಂದ: ಓರ್ವ ವ್ಯಕ್ತಿ ನಮಾಜ್’ನಲ್ಲಿ ಪ್ರಾರ್ಥಿಸುತ್ತಿರುದನ್ನು ಪ್ರವಾದಿ (ಸ)ರವರು ಆಲಿಸಿದರು. ಅವನು ಅಲ್ಲಾಹನನ್ನು ಸುತ್ತಿಸಲಿಲ್ಲ ಮತ್ತು ಪ್ರಶಂಸಿಸಲಿಲ್ಲ ಹಾಗೂ ಪ್ರವಾದಿ (ಸ)ರವರ ಮೇಲೆ ಸಲಾತನ್ನು ಹೇಳಲಿಲ್ಲ. ಆಗ ಪ್ರವಾದಿ (ಸ) ರವರು ಹೇಳಿದರು: ‘ಇವನು ಅವಸರಿಸಿದ್ದಾನೆ’. ನಂತರ ಆ ವ್ಯಕ್ತಿಯನ್ನು ಕರೆದು ಅವನೊಂದಿಗೆ ಅಥವಾ ಇತರರೊಂದಿಗೆ ಹೇಳಿದರು: ‘ನಿಮ್ಮಲ್ಲೊಬ್ಬನು ನಮಾಝ್ ಮಾಡಿದರೆ ಅವನು ಅಲ್ಲಾಹನ ಸುತ್ತಿಯೊಂದಿಗೆ ಮತ್ತು ಅವನ ಪ್ರಶಂಸೆಯೊಂದಿಗೆ ಆರಂಭಿಸಲಿ, ನಂತರ ಅವನು ಪ್ರವಾದಿ (ಸ) ರವರ ಮೇಲೆ ಸಲಾತ್ ಹೇಳಲಿ, ಅದರ ನಂತರ ಅವನು ತಾನು ಇಚ್ಚಿಸಿದನ್ನು ಪ್ರಾರ್ಥಿಸಲಿ’.”

[ತಿರ್ಮಿದಿ] 

Advertisements

Author: ಕನ್ನಡ ಕುರಾನ್ ಮತ್ತು ಹದೀತ್

Sharing Islamic Information to India and World...

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s