fahim akthar ullal

Sharing Islamic Information to India and World…

ಇಸ್ಲಾಮಿಗೆ ಮತಾಂತರಗೊಂಡರೆ ಹಿಂದಿನ ಪಾಪವನ್ನು ಅಲ್ಲಾಹನು ಕ್ಷಮಿಸುತ್ತಾನೆ

Leave a comment

ಒಮ್ಮೆ ಅಮ್ರ್ ಎಂಬ ಹೆಸರಿನ ಒಬ್ಬ ವ್ಯಕ್ತಿ ಪ್ರವಾದಿ ಮುಹಮ್ಮದ್ [ಸ]ರ ಬಳಿಗೆ ಹೇಳಿದರು: “ತಮ್ಮ ಬಲಗೈಯನ್ನು ಚಾಚಿರಿ, ನಾನು ತಮಗೆ ನಿಷ್ಠೆಯ ಪ್ರತಿಜ್ಜೆಯನ್ನು ಮಾಡುವೆನು.” ಪ್ರವಾದಿ ಮುಹಮ್ಮದ್ [ಸ]ರು ತಮ್ಮ ತಮ್ಮ ಬಲಗೈಯನ್ನು ಚಾಚಿದರು. ಅಮ್ರ್ ತಮ್ಮ ಕೈಯನ್ನು ಹಿಂದಕ್ಕೆಳೆದರು ಪ್ರವಾದಿ ಮುಹಮ್ಮದ್ [ಸ]ರು ಕೇಳಿದರು: [ಅಮ್ರ್ ನಿನಗೇನಾಯಿತು?] ಅಮ್ರ್ ಉತ್ತರಿಸಿದರು: “ನನಗೊಂದು ಶರ್ತವಿದೆ.” ಪ್ರವಾದಿ ಮುಹಮ್ಮದ್ [ಸ]ರು ಕೇಳಿದರು: ನೀನು ಮುಂದಿಡುವ ಶರ್ತವೇನು? ಅಮ್ರ್ ಹೇಳಿದರು: “ದೇವರು ನನ್ನ ಪಾಪಗಳನ್ನು ಮನ್ನಿಸಬೇಕು.” ಪ್ರವಾದಿ ಮುಹಮ್ಮದ್ [ಸ]ರು ಹೇಳಿದರು: ನಿನಗೆ ಗೊತ್ತಿಲ್ಲವೇ, ಇಸ್ಲಾಮಿಗೆ ಮತಾಂತರಗೊಂಡ ತಕ್ಷಣ ನಿನ್ನ ಪಾಪಗಳೆಲ್ಲವೂ ಮಾನ್ನಿಸಲ್ಪಡುತ್ತವೆಯೆಂದು?

[ಸಹೀಹ್ ಮುಸ್ಲಿಮ್ #121, ಮುಸ್ನಾದ್ ಅಹ್ಮದ್ # 17357]

Advertisements

Author: ಕನ್ನಡ ಕುರಾನ್ ಮತ್ತು ಹದೀತ್

Sharing Islamic Information to India and World...

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s