ಅನಸ್ [ರ] ಹೇಳುತ್ತಾರೆ – ಪ್ರವಾದಿ [ಸ] ಹೇಳಿದರು – ನಾನು ಕುರೈಶರಿಗೆ, ಅವರ ಮನ ಗೆಲ್ಲಲಿಕ್ಕಾಗಿ ಸಂಪತ್ತು ನಿಡುತ್ತಿರುತ್ತೇನೆ. ಏಕೆಂದರೆ ಅವರು ಇತ್ತೀಚೆಗಷ್ಟೆ ಇಸ್ಲಾಮ್ ಸ್ವೀಕರಿಸದವರಾಗಿದ್ದರು. [ಅಂದರೆ ವಿಶ್ವಾಸವು ದ್ರಢವಾಗಲಿಯೆಂದು.]
[ಸಹೀಹ್ ಬುಖಾರಿ, ಅಧ್ಯಾಯ ಧರ್ಮ ಯುದ್ದ [ಜಿಹಾದ್]]
Advertisements