fahim akthar ullal

Sharing Islamic Information to India and World…

ಒಬ್ಬ ವ್ಯಕ್ತಿ ಮರಣ ಹೊಂದಿದಾಗ ಅವನ ಕರ್ಮಗಳ ಪ್ರತಿಫಲವು ಸ್ಥಗಿತವಾಗುತ್ತದೆ ಆದರೆ ಮೂರು ವಿಧದ ಕರ್ಮಗಳ ಪ್ರತಿಫಲವು ನಿರಂತರವಾಗಿ ಜಾರಿಯಲ್ಲಿರುತ್ತದೆ

Leave a comment

ಅಬೂ ಹುರೈರ (ರ) ಅವರಿಂದ ವರದಿಯಾಗಿದೆ. ಪ್ರವಾದಿ (ಸ) ಹೇಳಿದರು: ಒಬ್ಬ ವ್ಯಕ್ತಿ ಮರಣ ಹೊಂದಿದಾಗ ಅವನ ಕರ್ಮಗಳ ಪ್ರತಿಫಲವು ಸ್ಥಗಿತವಾಗುತ್ತದೆ. ಆದರೆ ಮೂರು ವಿಧದ ಕರ್ಮಗಳ ಪ್ರತಿಫಲವು ನಿರಂತರವಾಗಿ ಜಾರಿಯಲ್ಲಿರುತ್ತದೆ –

1. ಶಾಶ್ವತ ದಾನ.

2. ಉಪಯುಕ್ತ ವಿದ್ಯೆ.

3. ಅವನಿಗಾಗಿ ಪ್ರಾರ್ತಿಸುತ್ತಿರುವ ಸಜ್ಜನ ಸಂತತಿ.

[ಮುಸ್ಲಿಮ್]

Advertisements

Author: ಕನ್ನಡ ಕುರಾನ್ ಮತ್ತು ಹದೀತ್

Sharing Islamic Information to India and World...

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s