fahim akthar ullal

Sharing Islamic Information to India and World…

ಕರ್ಮಗಳು ಉದ್ದೇಶವನ್ನು ಅವಲಂಬಿಸಿದೆ

Leave a comment

ಉಮರ್ ಬಿನ್ ಖಾತ್ತಾಬ್ [ರ] ಹೇಳುತ್ತಾರೆ, ಪ್ರವಾದಿ [ಸ] ಹೇಳಿದರು, ಕರ್ಮಗಳು ಉದ್ದೇಶವನ್ನು ಅವಲಂಬಿಸಿದೆ. ಪ್ರತಿಯೊಬ್ಬನಿಗೂ ಅವನು ಉದ್ದೇಶಿಸಿದ್ದು ಲಭಿಸುವುದು. ಯಾರು ಅಲ್ಲಾಹ್ ಮತ್ತು ರಸೂಲರಿಗಾಗಿ ಹಿಜ್ರತ್ ಮಾಡಿದನೋ ಅವನ ಹಿಜ್ರತ್ ಅಲ್ಲಾಹ್ ಹಾಗೂ ರಸೂಲರಿಗಾಗಿರುವುದು. ಭೌತಿಕ ಲಾಭದ ಉದ್ದೇಶದಿಂದ ಸ್ತ್ರೀಯನ್ನು ವಿವಾಹವಾಗುವುದಕ್ಕಾಗಿ ಓರ್ವನು ಹಿಜ್ರತ್ (ವಲಸೆ) ಮಾಡುವುದಾದರೆ ಅವನಿಗೆ ಅದುವೇ ಸಿಗುವುದು.

[ಸಹೀಹ್ ಬುಖಾರಿ, ಅಧ್ಯಾಯ ಈಮಾನ್]  

Advertisements

Author: ಕನ್ನಡ ಕುರಾನ್ ಮತ್ತು ಹದೀತ್

Sharing Islamic Information to India and World...

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s