fahim akthar ullal

Sharing Islamic Information to India and World…

ಕಿಯಾಮತ್ ದಿನದ ಪ್ರಥಮ ಲೆಕ್ಕಾಚಾರ ಯಾರಿಗೆ?

Leave a comment

ಸರ್ವ ಪ್ರಥಮವಾಗಿ ಮುಹಮ್ಮದ್ [ಸ]ರವರ ಸಮುದಾಯಕ್ಕೆ ಲೆಕ್ಕಾಚಾರ ನಡೆಯಲಿದೆ

ಹಝ್ರತ್ ಇಬ್ನ್ ಅಬ್ಬಾಸ್ [ರ] ವರದಿ ಮಾಡಿದ ಹದೀಸೊಂದರಲ್ಲಿ ಪ್ರವಾದಿ [ಸ] ಹೇಳುತ್ತಾರೆ, ನಮ್ಮ ಸಮುದಾಯವು ಕೊನೆಯ ಸಮುದಾಯವಾಗಿದೆ. ಆದರೆ ಸರ್ವ ಪ್ರಥಮವಾಗಿ ನಮ್ಮ ಸಮುದಾಯದ ಲೆಕ್ಕಾಚಾರ ನಡೆಯಲಿದೆ. ಅಲ್ಲಿ ಹೇಳಲಾಗುವುದು: ಅನಕ್ಷರಸ್ಥ ಸಮುದಾಯ ಮತ್ತು ಅವರ ನೆಬಿ ಎಲ್ಲಿದ್ದಾರೆ? ನಾವು ಕೊನೆಯವರಾದರೂ (ಅಂತಿಮ ದಿನದಂದು) ಎಲ್ಲರಿಗಿಂತ ಮುಂದಿರುವೆವು.

[ಇಬ್ನ್ ಮಾಜಃ]

Advertisements

Author: ಕನ್ನಡ ಕುರಾನ್ ಮತ್ತು ಹದೀತ್

Sharing Islamic Information to India and World...

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s