“ಓ ಅಲ್ಲಾಹ್, ನೀನು ನನ್ನ ಪ್ರಭುವಾಗಿರುವೆ. ನೀನಲ್ಲದೆ ಆರಾಧಿಸಲರ್ಹರಾದವರು ಯಾರೂ ಇಲ್ಲ. ನೀನು ನನ್ನನ್ನು ಸ್ರಷ್ಟಿಸಿರುವೆ ಮತ್ತು ನಾನು ನಿನ್ನ ದಾಸನಾಗಿರುವೆ. ನನಗೆ ಸಾಧ್ಯವಾಗುವಷ್ಟರ ಮಟ್ಟಿಗೆ ನಾನು ನಿನ್ನ ಕರಾರು ಮತ್ತು ವಾಗ್ದಾನವನ್ನು ಪಾಲಿಸುತ್ತಿರುವೆ. ನಾನು ಮಾಡಿದ ಕರ್ಮಗಳ ಕೆಡುಕಿನಿಂದ ನಾನು ನಿನ್ನೊಂದಿಗೆ ಅಭಯವನ್ನು ಪಾಲಿಸುತ್ತಿದ್ದೇನೆ. ನೀನು ನನ್ನ ಮೇಲೆ ಸುರಿಸಿದ ಅನುಗ್ರಹಗಳಿಗಾಗಿ ನಾನು ನಿನಗೆ ಶರನಾಗುತ್ತಿರುವೆ. ಮತ್ತು ನನ್ನ ಪಾಪಗಳಿಂದಾಗಿ ನಾನು ನಿನಗೆ ಶರಣಾಗುತ್ತಿರುವೆ. ಆದ್ದರಿಂದ ನನಗೆ ಕ್ಷಮೆ ನೀಡು. ಖಂಡಿತವಾಗಿಯೂ ನೀನಲ್ಲದೆ ಪಾಪಗಳನ್ನು ಕ್ಷಮಿಸುವವರಿಲ್ಲ”.
[ಬುಖಾರಿ]
Advertisements