fahim akthar ullal

Sharing Islamic Information to India and World…

ಖಿಯಾಮತ್ ಕರ್ಮಪತ್ರ ಮಂಡನೆಯ ದಿನವಾಗಿದೆ

Leave a comment

ಖಿಯಾಮತ್ ದಿನ ಎಂದರೆ ವಿಧಿ ನಿರ್ಣಯದ ದಿನವಾಗಿದೆ. ಅಂದು ಜನರು ಕರ್ಮ ಪತ್ರವನ್ನು ಅವರ ಮುಂದೆ ಪ್ರಸ್ತುತಪಡಿಸಲಾಗುವುದು.

ಹಝ್ರತ್ ಆಯಿಷಾ [ರ] ವರದಿ ಮಾಡಿರುವ ಹದೀಸ್’ನಲ್ಲಿ ಪ್ರವಾದಿ [ಸ] ಹೇಳುತ್ತಾರೆ:

ಕಿಯಾಮತ್’ನಂದು ಲೆಕ್ಕಾಚಾರ ಪಡೆಯಲಾಗುವವರನ್ನು ಶಿಕ್ಷಿಸಲಾಗುವುದು.

ಆಯಿಷಾ [ರ] ಹೇಳಿದರು ಅಲ್ಲಾಹನ ಸಂದೇಶವಾಹಕರೇ! ಅಲ್ಲಾಹನು ಅವನ ಲೆಕ್ಕಾಚಾರವು ಸರಳವಾಗಿರುವುದು ಎಂದು ಹೇಳಿದ್ದಾನಲ್ಲವೇ?

ಪ್ರವಾದಿ [ಸ] ಹೇಳಿದರು, ಇದರ ಉದ್ದೇಶವು ಲೆಕ್ಕಾಚಾರವಲ್ಲ ಬದಲಾಗಿ ಕರ್ಮಪತ್ರ ಮಂಡನೆಯಾಗಿದೆ. ಯಾರಿಂದ ಲೆಕ್ಕಾಚಾರ ಪಡೆಯಲಾಗುವುದೊ ಅವನಿಗೆ ಶಿಕ್ಷೆ ನೀಡಲಾಗುವುದು.

[ಬುಖಾರಿ, ಮುಸ್ಲಿಮ್]        

Advertisements

Author: ಕನ್ನಡ ಕುರಾನ್ ಮತ್ತು ಹದೀತ್

Sharing Islamic Information to India and World...

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s