fahim akthar ullal

Sharing Islamic Information to India and World…

ತಾಮ್ರದ ಉಗುರುಗಳಿಂದ ಮುಖ ಎದೆಯನ್ನು ಪರಚಿಕೊಳ್ಳುವದು

Leave a comment

ಹಝ್ರತ್ ಅನಸ್ ಬಿನ್ ಮಾಲಿಕ್ [ರ]ರಿಂದ ವರದಿಯಾದಂತೆ ಪ್ರವಾದಿ [ಸ] ಹೇಳಿದರು. ನನ್ನನ್ನು ಮೆಅರಾಜ್ (ಆಕಾಶ ಲೋಕ ಯಾತ್ರೆ) ಮಾಡಿಸಲಾದಾಗ ನಾನು ತಾಮ್ರದ ಉಗುರುಗಳನ್ನು ನೀಡಲಾದ ಕೆಲವರನ್ನು ಕಂಡೆ. ಅವರು ಅದರಿಂದ ತಮ್ಮ ಮುಖ ಮತ್ತು ಎದೆಯನ್ನು ಪರಚಿಕೊಳ್ಳುತ್ತಿದ್ದರು. ನಾನು ಜಿಬ್ರೀಲ್ [ಅ]ರಲ್ಲಿ ಅವರಾರೆಂದು ವಿಚಾರಿಸಿದಾಗ ಅವರು ಹೇಳಿದರು, ಇವರು ಜನರ ಮಾಂಸವನ್ನು ತಿನ್ನುತ್ತಿದ್ದವರು (ಪರ ಧೂಷಣೆ ಮಾಡುತ್ತಿದ್ದವರು) ಮತ್ತು ಜಾಣರ ಅಭಿಮಾನಕ್ಕೆ ಕಳಂಕ ಹಚ್ಚುತ್ತಿದ್ದವರು.

[ಅಬೂ ದಾವೂದ್]

Advertisements

Author: ಕನ್ನಡ ಕುರಾನ್ ಮತ್ತು ಹದೀತ್

Sharing Islamic Information to India and World...

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s