ಹಝ್ರತ್ ಹುದೈಫ ಬಿನ್ ಅಲ್ ಯಯಾನ್ [ರ] ವರದಿ ಮಾಡುವಂತೆ, ಪ್ರವಾದಿ [ಸ] ಹೇಳಿದರು, ದಜ್ಜಾಲನ ಎಡಕಣ್ಣು ಕುರುಡಾಗಿರುವುದು ಅವನು ಅಪರಿಮಿತ ಕೂದಲನ್ನು ಹೊಂದಿರುವನು. ಸ್ವರ್ಗ ಮತ್ತು ನರಕ ಅವನ ಬಲಿ ಇರುವುದು. ವಾಸ್ತವದಲ್ಲಿ ಅವನ ನರಕವು ಸ್ವರ್ಗವೂ ಅವನ ಸ್ವರ್ಗವು ನರಕವೂ ಆಗಿರುವುದು.
[ಹದೀಸ್]
Advertisements