fahim akthar ullal

Sharing Islamic Information to India and World…

ದುಡಿಮೆ

Leave a comment

ಪ್ರವಾದಿ (ಸ ) ಹೇಳಿದರು: ಅಲ್ಲಾಹನು ಪರಿಶುದ್ದನಾಗಿದ್ದು ಪರಿಶುದ್ದ ವಸ್ತುಗಳನ್ನೂ ಮಾತ್ರ ಸ್ವೀಕರಿಸುತ್ತಾನೆ. ಅಲ್ಲಾಹನ ಪ್ರವಾದಿಗಳಿಗೆ ನೀಡಿದ ಆದೇಶವನ್ನೇ ವಿಶ್ವಾಸಿಗಳಿಗೂ ನೀಡಿದ್ದಾನೆ. ಅವನು ಹೀಗೆ ಹೇಳಿರುವನು. “ಸಂದೇಶವಾಹಕರುಗಳೇ ಶುದ್ದ ವಸ್ತುಗಳನ್ನೂ ಉಣ್ಣಿರಿ ಮತ್ತು ಸತ್ಕಾರ್ಯಗಳನ್ನೂ ಮಾಡಿರಿ” [ಕುರಾನ್: 23: 51] ಮತ್ತು ಹೀಗೆ ಹೇಳಿರುವನು-“ಸತ್ಯವಿಶ್ವಾಸಿಗಳೇ, ನಾವು ನಿಮಗೆ ದಯಪಾಲಿಸಿರುವ ಶುದ್ದ ವಸ್ತುಗಳನ್ನೇ ಉಣ್ಣಿರಿ.” [ಕುರಾನ್: 2: 172]

[ಮುಸ್ಲಿಮ್]

Advertisements

Author: ಕನ್ನಡ ಕುರಾನ್ ಮತ್ತು ಹದೀತ್

Sharing Islamic Information to India and World...

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s