fahim akthar ullal

Sharing Islamic Information to India and World…

ನನ್ನ ಸಮುದಾಯದಲ್ಲಿ ಮುಫಲಿಸ್

Leave a comment

ನನ್ನ ಸಮುದಾಯದಲ್ಲಿ ಮುಫಲಿಸ್ ಆದವರು ಅತ್ಯಂತ ದುರಾದ್ರಷ್ಟವಂತರೇ ಆಗಿರುತ್ತಾರೆ. ಅವರು ಖಿಯಾಮತ್’ನ ದಿನದಂದು ನಮ್ಮಾಜ್-ಉಪವಾಸ-ಝಕಾತ್ ಮುಂತಾದ ಎಲ್ಲಾ ಇಬಾದತ್’ಗಳ ಬ್ರಹತ್ ಬಂಡಾರದೊಂದಿಗೆ ಅಲ್ಲಿಗೆ ಆಗಮಿಸುವರು. ಆದರೆ, ಅವರು ಲ್’ಕಿಕ ಜೀವನದಲ್ಲಿ ಒಬ್ಬರನ್ನು ನಿಂದಿಸಿರುವರು. ಮತ್ತೊಬ್ಬರ ಮೇಲೆ ಸುಳ್ಳಾರೋಪ ಹೊರಿಸಿರುತ್ತಾರೆ. ಮತ್ತೊಬ್ಬರ ಸಂಪತ್ತನ್ನು ಅಕ್ರಮ ವಿಧಾನದಿಂದ ಕಬಳಿಸುತ್ತಾರೆ. ಮತ್ತೊಬ್ಬರ ರಕ್ತ ಹರಿಸುತ್ತಾರೆ. ವಿನಾ ಕಾರಣ ಮತ್ತೊಬ್ಬರಿಗೆ ಹೊಡೆದು ಘಾಸಿಗೊಳಿಸಿರುತ್ತಾರೆ. ಅಂದು ಅವನನ್ನು ಅವರು ಸುತ್ತು ವರಿದು ತಮ್ಮ ಹಕ್ಕು ನೀಡುವಂತೆ ಕೇಳುತ್ತಾರೆ. ಈ ಕಾರಣದಿಂದ ಆ  ವ್ಯಕ್ತಿಯ ಎಲ್ಲಾ ಸತ್ಕರ್ಮಗಳು ಅವನ ಹಕ್ಕುದಾರರಿಗೆ ನೀಡಲಾಗುತ್ತದೆ. ಒಂದೇ ಕ್ಷಣದಲ್ಲಿ ಅವನ ಸತ್ಕರ್ಮದ ಭಂಡಾರ ಬರಿದಾಗಿ ಅವನು ದಿವಾಳಿಯಾಗಿ ಬಿಡುತ್ತಾನೆ.

ಹಕ್ಕುದಾರರು ಮತ್ತು ಉಳಿದಿರುತ್ತಾರೆ. ಈಗ ಅವರಿಂದ ಅವರ ಕೆಡುಕನ್ನು ತೆಗೆದು ಅವನ ಖಾತೆಗೆ ಸೇರಿಸಿಬಿಟ್ಟು ಅವನನ್ನು ನರಕದ ಕೂಪಕ್ಕೆ ದೂಡಲಾಗುವುದು” [ಅಬು ಹುರೈರಾ (ರ)]

[ಮುಸ್ಲಿಮ್] 

Advertisements

Author: ಕನ್ನಡ ಕುರಾನ್ ಮತ್ತು ಹದೀತ್

Sharing Islamic Information to India and World...

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s