fahim akthar ullal

Sharing Islamic Information to India and World…

ನಮಗೆ ಎಲ್ಲಿಂದ ಇಹ್ರಾಮ್ ಅಟ್ಟುವ ಆಜ್ಜೆಯಿದೆ

Leave a comment

ಅಬುದ್ದುಲ್ಲಾ ಬಿನ್ ಉಮರ್ [ರ] ಹೇಳುತ್ತಾರೆ: ಒಬ್ಬ ವ್ಯಕ್ತಿ ಮಸೀದಿಯಲ್ಲಿ ಎದ್ದು ನಿಂತು, ‘ಓ ಪ್ರವಾದಿವರ್ಯರೇ [ಸ] ನಮಗೆ ಎಲ್ಲಿಂದ ಇಹ್ರಾಮ್ ಅಟ್ಟುವ ಆಜ್ಜೆಯಿದೆ’ ಎಂದು ಕೇಳಿದರು. ಪ್ರವಾದಿ [ಸ] ಹೇಳಿದರು, “ಮದೀನಾದವನು [ಹಜ್ಜ್’ಗೆ ಹೊರಡುವಾಗ] ದುಲ್ ಹಲೈಫದಲ್ಲಿ ಇಹ್ರಾಮ್ ಕಟ್ಟಲಿ. ಸಿರಿಯಾದವರು ಜುಹ್ಫಾದಿಂದ ಮತ್ತು ನಜ್ದ್’ನವರು ಕರ್ನ್’ನಲ್ಲಿ ಕಟ್ಟಲಿ. ಇಬ್ನ್ ಉಮರ್ (ರ) ಹೇಳುತ್ತಾರೆ, ಪ್ರವಾದಿವರ್ಯರು [ಸ] ಯಮನ್’ನವರು ಯಲಮ್’ಲಮ್’ನಲ್ಲಿ ಕಟ್ಟಬೇಕೆಂದು ಹೇಳಿದ್ದಾರೆಂದು ಜನರು ಭಾವಿಸಿದ್ದರು. ಆದರೆ ಪ್ರವಾದಿವರ್ಯರ [ಸ] ಮಾತಿನಿಂದ ನನಗೆ ಹಾಗೆ ಅನಿಸಲಿಲ್ಲ. 

[ಸಹೀಹ್ ಬುಖಾರಿ, ಅಧ್ಯಾಯ ಜ್ಜಾನ]

Advertisements

Author: ಕನ್ನಡ ಕುರಾನ್ ಮತ್ತು ಹದೀತ್

Sharing Islamic Information to India and World...

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s