fahim akthar ullal

Sharing Islamic Information to India and World…

ನೀವು ನನ್ನನ್ನು ಕರೆದು ಪ್ರಾರ್ಥಿಸಿರಿ

Leave a comment

ನುಹ್’ಮಾನ್ ಇಬ್ನು ಬಶೀರ್ (ರ)ರವರಿಂದ ವರದಿ: ಅವರು ಹೇಳುತ್ತಾರೆ: ಪ್ರವಾದಿ (ಸ)ರವರು ಹೇಳುವುದನ್ನು ನಾನು ಆಲಿಸಿದ್ದೇನೆ. ‘ಖಂಡಿತವಾಗಿಯೂ ಪ್ರಾರ್ಥನೆ; ಅದು ಆರಾಧನೆಯಾಗಿದೆ.’ ನಂತರ ಪ್ರವಾದಿ (ಸ) ರವರು ಕುರ್’ಆನಿನ ಈ ಆಯತನ್ನು ಓದಿದರು: ” ನಿಮ್ಮ ಪ್ರಭು ಹೇಳಿದ್ದಾನೆ: ನೀವು ನನ್ನನ್ನು ಕರೆದು ಪ್ರಾರ್ಥಿಸಿರಿ. ಖಂಡಿತ ನಾನು ನಿಮಗೆ ಉತ್ತರವನ್ನು ನೀಡುವೆನು. ನನ್ನನ್ನು ಆರಾಧಿಸುವ ವಿಷಯದಲ್ಲಿ ಅಹಂಕಾರ ಪಡುವವರು ನಿಂದ್ಯರಾಗಿ ನರಕಾಗ್ನಿಯನ್ನು ಪ್ರವೇಶಿಸುವರು.

[ತಿರ್ಮಿದಿ ಹದೀತ್ # 2969, 3247, 3372]

[ಇಬ್ನ್ ಮಾಜ ಹದೀತ್ # 3828]

Advertisements

Author: ಕನ್ನಡ ಕುರಾನ್ ಮತ್ತು ಹದೀತ್

Sharing Islamic Information to India and World...

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s