ಪ್ರತಿಯೊಂದು ವಸ್ತು ಸಾಕ್ಷಿ ಹೇಳುವುದು February 13, 2014 by ಕನ್ನಡ ಕುರಾನ್ ಮತ್ತು ಹದೀತ್ Leave a comment ಹಝ್ರತ್ ಅಬೂ ಸಈದುಲ್ ಖುದ್ರೀ [ರ] ವರದಿ ಮಾಡಿದ ಹದೀಸೊಂದರಲ್ಲಿ ಪ್ರವಾದಿ [ಸ] ಹೇಳುತ್ತಾರೆ, ಜಿನ್ನ್ ಮನುಷ್ಯ ಮತ್ತು ಮುಅಝ್ಝಿನ್’ನ ಕರೆಯನ್ನು ಆಲಿಸುವ ಪ್ರತಿಯೊಂದು ವಸ್ತು ಅಂತಿಮ ದಿನದಂದು ಅವನ ಕುರಿತು ಸಾಕ್ಷಿ ಹೇಳುವುದು. [ಬುಖಾರಿ] Advertisements Share this:TwitterFacebookLike this:Like Loading... Related Author: ಕನ್ನಡ ಕುರಾನ್ ಮತ್ತು ಹದೀತ್ Sharing Islamic Information to India and World...