fahim akthar ullal

Sharing Islamic Information to India and World…

ಪ್ರವಾದಿ ಮುಹಮ್ಮದ್ [ಸ]ರವರ ಮರಣಹೊಂದುವಾಗ ಇದ್ದ ಆಸ್ತಿ

Leave a comment

ಮುಹಮ್ಮದ್ [ಸ]ರ ಅನುಯಾಯಿಗಳಲ್ಲಿ ಒಬ್ಬರಾದ ಅಮ್ರ್ ಇಬ್ನುಲ್ ಹಾರಿಸ್ ಹೇಳುತ್ತಾರೆ: “ಪ್ರವಾದಿಯವರು ಮರಣಹೊಂದಿದಾಗ ಅವರು ತಮ್ಮ ಆಸ್ತಿಯಾಗಿ ಏನನ್ನೂ ಬಿಟ್ಟು ಹೋಗಿರಲಿಲ್ಲ; ಒಂದು ಬಿಳಿ ಹೆಸರುಗತ್ತೆ, ಯುದ್ದ ಕವಚ ಮತ್ತು ದಾನವಾಗಿ ಕೊಡಲು ಇಟ್ಟಿದ್ದ ಒಂದು ತುಂಡು ಭೂಮಿಯ ಹೊರತು.

[ಸಹೀಹುಲ್ ಬುಖಾರಿ, #2739, ಮುಸ್ನಾದ್ ಅಹ್ಮದ್, #17990]

Advertisements

Author: ಕನ್ನಡ ಕುರಾನ್ ಮತ್ತು ಹದೀತ್

Sharing Islamic Information to India and World...

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s