fahim akthar ullal

Sharing Islamic Information to India and World…

ಪ್ರಾಣಿಗಳಿಗೆ ದಯೆ ತೋರಿರಿ

Leave a comment

ಒಬ್ಬ ವ್ಯಕ್ತಿ ನಡೆದು ಹೋಗುತ್ತಿದ್ದಾಗ ಅವನಿಗೆ ದಾಹವುಂಟಾಯಿತು. ಒಂದು ಬಾವಿಯನ್ನು ತಲುಪಿದಾಗ ಆತ ಅದರೊಳಗೆ ಇಳಿದು ದಾಹವನ್ನು ತಣೆಸಿ ಮೇಲೆ ಬಂದನು. ಆಗ ಒಂದು ನಾಯಿ ದಾಹದಿಂದ ಬಳಲುತ್ತಾ ನಾಲಗೆಯಿಂದ ಹೊರಚಾಚಿ ಮಣ್ಣು ನೆಕ್ಕುವುದನ್ನು ಆತ ಕಂಡನು. ಆತ ಹೇಳಿದನು: “ನನಗೆ ದಾಹವಾದಂತೆಯೇ ಈ ನಾಯಿಗೂ ದಾಹವಾಗುತ್ತಿದೆ.” ಅವನು ಪುನಃ ಆ ಬಾವಿಯೊಳಗೆ ಇಳಿದು, ತನ್ನ ಬೂಟಿನಲ್ಲಿ ನೀರನ್ನು ತುಂಬಿಸಿ, ಆ ನಾಯಿಗೆ ಕುದಿಸಿದನು. ಅವನು ಈ ಪ್ರವ್ರತ್ತಿಯನ್ನು ಕಂಡ ದೇವನು ಅವನ ಪಾಪಗಳನ್ನು ಕ್ಷಮಿಸಿದನು. ಅನುಯಾಯಿಗಳು ಕೇಳಿದರು: “ಅಲ್ಲಾಹನ ಸಂದೇಶವಾಹಕರೇ! ಪ್ರಾಣೆಗಳಿಗೆ ಕರುಣೆ ತೋರಿಸಿದರೆ ನಿಮಗೆ ಪ್ರತಿಫಲ ಸಿಗುವುದೇ?” ಮುಹಮ್ಮದ್ [ಸ]ರು ಹೇಳಿದರು: ಹೌದು! ಜೀವವಿರುವ ಯಾವುದೇ ವಸ್ತುವಿಗೆ ಕರುಣೆ ತೋರಿಸಿದರೂ ನಿಮಗೆ ಪ್ರತಿಫಲ ಸಿಗುವುದು.

[ಸಹೀಹ್ ಮುಸ್ಲಿಮ್ # 2244, ಸಹೀಹುಲ್ ಬುಖಾರಿ # 2466]

Advertisements

Author: ಕನ್ನಡ ಕುರಾನ್ ಮತ್ತು ಹದೀತ್

Sharing Islamic Information to India and World...

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s