fahim akthar ullal

Sharing Islamic Information to India and World…

ಬೆಕ್ಕಿಗೆ ಶಿಕ್ಷೆ ಕೊಟ್ಟ ಮಹಿಳೆ

Leave a comment

ಪ್ರವಾದಿ ಮುಹಮ್ಮದ್ [ಸ]ರು ಹೇಳಿದರು: ಒಂದು ಬೆಕ್ಕನ್ನು ಬಂಧಿಸಿಟ್ಟು ಅದನ್ನು ಸಾಯಿಸಿದ ಒಬ್ಬ ಮಹಿಳೆಯನ್ನು ಅಲ್ಲಾಹು ಶಿಕ್ಷಿಸಿದನು. ಈ ಅಪರಾಧದ ನಿಮಿತ್ತ ಆಕೆಯನ್ನು ನರಕಾಗ್ನಿ ತಳ್ಳಲಾಯಿತು. ಅದನ್ನು ಬಂಧಿಸಿಟ್ಟ ಸಂದರ್ಭದಲ್ಲಿ ಆಕೆ ಅದಕ್ಕೆ ಆಹಾರ ಕೊಡಲಿಲ್ಲ ಮತ್ತು ಅದು ಸ್ವತಃ ಆಹಾರವನ್ನು ಹುಡುಕಿಕೊಂಡು ಹೋಗಲೂ ಆಕೆ ಬಿಡಲಿಲ್ಲ.

[ಸಹೀಹ್ ಮುಸ್ಲಿಮ್ # 2422, ಸಹೀಹುಲ್ ಬುಖಾರಿ # 2365]    

Advertisements

Author: ಕನ್ನಡ ಕುರಾನ್ ಮತ್ತು ಹದೀತ್

Sharing Islamic Information to India and World...

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s