fahim akthar ullal

Sharing Islamic Information to India and World…

ಭೋಧನೆಯ ಪ್ರಮುಖ ತತ್ವ

Leave a comment

ಹ. ಅಬ್ದುಲ್ಲಾ ಬಿನ್ ಮಸ್ ಊದ್ [ರ] ಪ್ರತಿ ಗುರುವಾರ ಜನರಿಗೆ ಉಪನ್ಯಾಸ ನೀಡುತ್ತಿದ್ದರು. ಒಮ್ಮೆ ಒಬ್ಬರು ಅವರೊಂದಿಗೆ, “ಓ ಅಬೂ ಅಬ್ದುರ್ರಹ್ಮಾನ್! ತಾವು ಪ್ರತಿದಿನ ಉಪನ್ಯಾಸ ನೀಡಿರಿ ಎಂದು ನಾನು ಬಯಸುತ್ತೇನೆ” ಎಂದರು. ಆಗ ಅವರು ಹೀಗೆಂದರು – ಪ್ರತಿದಿನ ಉಪನ್ಯಾಸ ನೀಡಿದರೆ ನಿಮಗೆ ಅದು ಆರೋಚಕವಾದೀತು ಎಂಬ ಭಯ ನನಗಿದೆ. ಆದುದರಿಂದ ನಾನು ಬಿಟ್ಟು ಬಿಟ್ಟು ಭೋಧಿಸುತ್ತೇನೆ. ಯಾಕೆಂದರೆ ಪ್ರವಾದಿ [ಸ] ಕೂದಾ ನಮಗೆ ಆರೋಚಕವಾಗದಿರಲೆಂದು ದಿನ ಬಿಟ್ಟು ದಿನ ಉಪದೇಶ ನೀಡುತ್ತಿದ್ದರು.   

[ಬುಖಾರಿ, ಮುಸ್ಲಿಮ್]

Advertisements

Author: ಕನ್ನಡ ಕುರಾನ್ ಮತ್ತು ಹದೀತ್

Sharing Islamic Information to India and World...

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s