fahim akthar ullal

Sharing Islamic Information to India and World…

ಮಕಾಮೆ ಮಹ್ಮೂದ್

Leave a comment

ಹಝ್ರತ್ ಇಬ್ನ್ ಉಮರ್ [ರ] ವರದಿ ಮಾಡುವಂತೆ, ಜನರು ಖಿಯಾಮತ್’ನ ದಿನದಂದು ಮೊಣಕಾಲ ಮೇಲೆ ಬಿದ್ದುಕೊಂಡಿರುವರು. ಪ್ರತಿ ಸಮುದಾಯದವರು ತಮ್ಮ ತಮ್ಮ ನಬಿಗಳ ಹಿಂದೆ ಹೋಗಿ ಹೇ ಇಂತಿಂಥವರೇ! ಶಿಪಾರಸ್ಸು ಮಾಡಿರಿ.. ಹೇ ಇಂತಿಂಥವರೇ! ಶಿಪಾರಸ್ಸು ಮಾಡಿರಿ ಎನ್ನುತ್ತಿರುವರು. ಎಲ್ಲಿಯವರೆಗೆಂದರೆ ಪ್ರವಾದಿ ಮುಹಮ್ಮದ್ [ಸ]ರವರಿಗೆ ಶಿಫಾರಸ್ಸು ಮಾಡುವ ಅವಕಾಶ ಕಲ್ಪಿಸಲಾಗುವುದು ಮತ್ತು ಅವರಿಗೆ ಮಕಾಮೆ ಮಹ್ಮೂದ್ ಎಂಬ ಅತ್ಯುನ್ನತ ಸ್ಥಾನವನ್ನೂ ಅಂದೇ ದಯಪಾಲಿಸಲಾಗುವುದು.

[ಬುಖಾರಿ]   

Advertisements

Author: ಕನ್ನಡ ಕುರಾನ್ ಮತ್ತು ಹದೀತ್

Sharing Islamic Information to India and World...

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s