fahim akthar ullal

Sharing Islamic Information to India and World…

ಮುಖಸ್ತುತಿ

Leave a comment

ಒಮ್ಮೆ ಒಬ್ಬ ವ್ಯಕ್ತಿಯು ಪ್ರವಾದಿಯವರ [ಸ] ಸನ್ನಿಧಿಯಲ್ಲಿ ಇನ್ನೊಬ್ಬನ ಮುಖಸ್ತುತಿ ಮಾಡಿದರು. (ಆ ವ್ಯಕ್ತಿಯೂ ಆ ಸಭೆಯಲ್ಲಿದ್ದರು) ಪ್ರವಾದಿಯವರು (ಸ) ಮುಖಸ್ತುತಿ ಮಾಡುತ್ತಿದ್ದ ವ್ಯಕ್ತಿಯೊಡನೆ – ‘ನೀವು ನಿಮ್ಮ ಸಹೋದರನ ಕೊರಳು ಕೊಯ್ದಿರಿ’ ಎಂದು ಮೂರು ಸಲ ಆವರ್ತಿಸಿದರು. ತರುವಾಯ ಹೀಗೆಂದರು – ನಿಮ್ಮ ಪೈಕಿ ಯಾರಾದರೂ ಇನ್ನೊಬ್ಬನನ್ನು ಹೊಗಳುವುದಾದರೆ ಮತ್ತು ಗಾಗೆ ಹೊಗಳುವುದು ಅಗತ್ಯವೆಂದು ಮನಗಂಡರೆ ಅವನು ಹಿಗೆನ್ನಲಿ – ನಾನು ಇಂತಿಂತಹ ವ್ಯಕ್ತಿಯನ್ನು ಹೀಗೆ ಭಾವಿಸಿದ್ದೇನೆ, ವಾಸ್ತವಿಕತೆಯನ್ನು ಅಲ್ಲಾಹನೇ ಬಲ್ಲ. ವಾಸ್ತವದಲ್ಲಿ ಹಾಗೆ ಭಾವಿಸುವುದಿದ್ದರೆ, ಯಾರನ್ನೂ ಅಲ್ಲಾಹನ ಹೊರತು ಪಾವನನೆಂದು ಬಗೆಯವಾರದು.

[ಬುಖಾರಿ, ಮುಸ್ಲಿಮ್]     

Advertisements

Author: ಕನ್ನಡ ಕುರಾನ್ ಮತ್ತು ಹದೀತ್

Sharing Islamic Information to India and World...

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s