fahim akthar ullal

Sharing Islamic Information to India and World…

ಮುಫರ್ರಿದ್’ಗಳೆಂದರೆ ಯಾರು?

Leave a comment

“ಅಬು ಹುರೈರಾ (ರ)ರಿಂದ: ಪ್ರವಾದಿ (ಸ)ರವರು ಮಕ್ಕಾದ ಹಾದಿಯಲ್ಲಿ ಸಾಗುತ್ತಿರುವಾಗ ಜುಮ್ದಾನ್ ಎಂದು ಕರೆಯಲ್ಪಡುವ ಪರ್ವತದ ಬಳಿಯಿಂದ ಹಾದು ಹೋದರು. ಆಗ ಅವರು ಹೇಳಿದರು: ‘ಚಲಿಸಿರಿ, ಇದಾಗಿದೆ ಜುಮ್ದಾನ್, ಮುಫರ್ರಿದ್’ಗಳು ಮುಂಚಿತವಾಗಿ ತಲುಪಿದರು”. ಅವರು (ಸಹಾಬಿಗಳು) ಕೇಳಿದರು: ಮುಫರ್ರಿದ್’ಗಳೆಂದರೆ ಯಾರು ಓ ಅಲ್ಲಾಹನ ಸಂದೇಶವಾಹಕರೇ? ಪ್ರವಾದಿ (ಸ)ರವರು ಹೇಳಿದರು: “ಅಲ್ಲಾಹನನ್ನು ಅತ್ಯಧಿಕವಾಗಿ ಸ್ಮರಿಸುವ ಸ್ತ್ರೀಯರು ಮತ್ತು ಪುರುಷರಗಿರುವರು’.”  

[ಮುಸ್ಲಿಮ್]

Advertisements

Author: ಕನ್ನಡ ಕುರಾನ್ ಮತ್ತು ಹದೀತ್

Sharing Islamic Information to India and World...

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s