fahim akthar ullal

Sharing Islamic Information to India and World…

ಮೂಸಾ [ಅ] ಜೀವಿಸಿರುತ್ತಿದ್ದರೆ ಅವರೂ ನನ್ನನ್ನು ಅನುಸರಿಸಬೇಕಾಗುತ್ತಿತ್ತು

Leave a comment

ಹ. ಉಮರ್ [ರ] ಪ್ರವಾದಿಯವರ [ಸ] ಬಳಿಗೆ ಹೋಗಿ ಹೀಗೆ ಕೇಳಿದರು -ನಮಗೆ ಯಹೂದಿಯರ ಕೆಲವು ವಿಷಯಗಳು ಒಳ್ಳೆಯದಾಗಿ ಕಾಣುತ್ತದೆ. ನಾವು ಅವುಗಳಿಂದ ಏನನ್ನಾದರೂ ಬರೆದಿಡುವ ಬಗ್ಗೆ ತಮ್ಮ ಅಭಿಪ್ರಾಯವೇನು? ಪ್ರವಾದಿ [ಸ] ಹೇಳಿದರು – ಯಹೂದಿ-ಕ್ರೈಸ್ತರು (ತಮ್ಮ ಗ್ರಂಥವನ್ನು) ಪಾಠ ಭ್ರಷ್ಟತೆಯ ಕೋಪಕ್ಕೆ ಬಿದ್ದಂತೆ ನೀವೂ ಪಥಭ್ರಷ್ಟರಾಗ ಬಯಸುತ್ತಿರಾ? ನಾನು ನಿಮ್ಮ ಬಳಿಗೆ ಸೂರ್ಯನಿ ಗಿಂತಲೂ ಪ್ರಕಾಶಮಾನವಾದ ಹಾಗೂ ಕನ್ನಡಿಗಿಂತಲೂ ಶುಭ್ರವಾದ ಶರೀಅತ್ (ಧರ್ಮಶಾಸ್ತ್ರ) ತಂದಿದ್ದೇನೆ. ಈಗ ಮೂಸಾ [ಅ] ಜೀವಿಸಿರುತ್ತಿದ್ದರೆ ಅವರೂ ನನ್ನನ್ನು ಅನುಸರಿಸಬೇಕಾಗುತ್ತಿತ್ತು. [ವರದಿ: ಜಾಬೀರ್]

[ಮುಸ್ಲಿಮ್] 

Advertisements

Author: ಕನ್ನಡ ಕುರಾನ್ ಮತ್ತು ಹದೀತ್

Sharing Islamic Information to India and World...

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s