fahim akthar ullal

Sharing Islamic Information to India and World…

ಯಾರು ಪ್ರವಾದಿಯನ್ನು ಪ್ರೀತಿಸಿದನೋ ಅವನು ಸ್ವರ್ಗದಲ್ಲಿ ಇರುವನು

Leave a comment

ಅನಸ್ [ರ] ವರದಿ: ಪ್ರವಾದಿ [ಸ] ನನ್ನೊಂದಿಗೆ ಹೀಗೆಂದರು – ನನ್ನ ಪ್ರಿಯ ಪುತ್ರಾ! ನಿನಗೆ ನನ್ನ ಮನಸ್ಸಿನಲ್ಲಿ ಯಾರ ವಿರುದ್ದವಾದರೂ ಅಹಿತ ಭಾವನೆಯಿಲ್ಲದಂತಹ ಅವಸ್ಥೆಯಲ್ಲಿ ಜೀವನ ಸಾಗಿಸಲು ಸಾಧ್ಯವಾದರೆ ಹಾಗೆಯೇ ಜೀವಿಸು. ಅನಂತರ ಹೇಳಿದರು – ಪ್ರಿಯ ಪುತ್ರಾ! ನನ್ನ ಕ್ರಮವೂ ಇದುವೇ ಆಗಿದೆ. ನನ್ನ ಮನಸ್ಸಿನಲ್ಲಿ ಯಾರ ವಿರುದ್ದವೂ ಯಾವುದೇ ಮಾಲಿನ್ಯವಿಲ್ಲ. ಯಾರು ನನ್ನ ಚರ್ಯೆ (ಕ್ರಮ) ಯನ್ನು ಪ್ರೀತಿಸಿದನೊ ಅವನು ನನ್ನನ್ನು ಪ್ರೀತಿಸಿದನು. ಯಾರು ನನ್ನನ್ನು ಪ್ರೀತಿಸಿದನೋ ಅವನು ನನ್ನೊಂದಿಗೆ ಸ್ವರ್ಗದಲ್ಲಿರುವನು.

[ಮುಸ್ಲಿಮ್]      

Advertisements

Author: ಕನ್ನಡ ಕುರಾನ್ ಮತ್ತು ಹದೀತ್

Sharing Islamic Information to India and World...

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s