fahim akthar ullal

Sharing Islamic Information to India and World…

ವೇಷ ತೊಡಬಾರದು

Leave a comment

ಪ್ರವಾದಿಯವರ [ಸ] ಬಳಿಗೆ ಓರ್ವ ಶಿಖಂಡಿಯನ್ನು ತರಲಾಯಿತು. ಅವನು ತನ್ನ ಕೈಕಾಲುಗಳಿಗೆ ಮದರಂಗಿ ಹಚ್ಚಿದನು (ಅರ್ಥಾತ್ ಅವನ ಕೈಕಾಲುಗಳು ಕೆಂಪಾಗಿದ್ದುವು) ಪ್ರವಾದಿ [ಸ] ಕೇಳಿದರು: ಇದೆಂತಹ ವ್ಯಕ್ತಿ! ಇವನೇಕೆ ತನ್ನ ಕೈಕಾಲುಗಳನ್ನು ಕೆಂಪಾಗಿಸಿದ್ದಾನೆ? ಜನರು: ಅವನು ಸ್ತ್ರೀಯರಂತಾಗ ಬಯುಸುತ್ತಾನೆ ಎಂದರು. ಪ್ರವಾದಿಯವರು [ಸ] ಆಜ್ಜೆಯ ಮೇರೆಗೆ (ಆ ವ್ಯಕ್ತಿಯನ್ನು) ನಕೀಲ್ ಎಂಬ ಸ್ಥಳಕ್ಕೆ ಗಡೀಪಾರು ಮಾಡಲಾಯಿತು. ಜನರು ಕೇಳಿದರು – ತಾವೇಕೆ ಅವನನ್ನು ವಧಿಸುವುದಿಲ್ಲ? ಪ್ರವಾದಿ [ಸ] ಹೇಳಿದರು – ನಮಾಝ್ ಮಾಡುವವರನ್ನು ವಧಿಸುವುದರಿಂದ ನನ್ನನ್ನು ತಡೆಯಲಾಗಿದೆ.

[ಅಬೂ ದಾವೂದ್]

Advertisements

Author: ಕನ್ನಡ ಕುರಾನ್ ಮತ್ತು ಹದೀತ್

Sharing Islamic Information to India and World...

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s