fahim akthar ullal

Sharing Islamic Information to India and World…

ಸುಳ್ಳು ಸಾಕ್ಷ್ಯ

Leave a comment

ಪ್ರವಾದಿಯವರು [ಸ] ಪ್ರಭಾತ ನಮಾಝ್ ಮಾಡಿಸಿದರು. ಸಲಾಮ್ ಹೇಳಿದ ನಂತರ ಎದ್ದು ನಿಂತು ಹೀಗೆಂದರು – ಸುಳ್ಳು ಸಾಕ್ಷ್ಯ ಹೇಳುವುದು ಮತ್ತು ಶಿರ್ಕ್ (ಬಹುದೇವಾರಾಧನೆ) ಮಾಡುವುದು ಸಮಾನವಾಗಿದೆ. ಈ ಮಾತನ್ನು ಅವರು ಮೂರು ಸಲ ಪುನರಾವರ್ತಿಸಿದರು. ತರುವಾಯ, “ನೀವು ಮಾಲಿನ್ಯದಿಂದ ಅರ್ಥಾತ್ ವಿಗ್ರಹಗಳಿಂದ ಮತ್ತು ಸುಳ್ಳು ಹೇಳುವುದರಿಂದ ದೂರವಿರಿ. ಅಲ್ಲಾಹನಿಗಾಗಿ ಏಕಾಗ್ರಚಿತ್ತರಾಗಿರಿ. ಶಿರ್ಕ್ ಬಿಟ್ಟು ತೌಹೀದ್ (ಏಕದೇವತ್ವ) ಸ್ವೀಕರಿಸಿರಿ” ಎಂಬ ಆಯತ್ ಪಟಿಸಿದರು.

[ಅಬೂ ದಾವೂದ್]

Advertisements

Author: ಕನ್ನಡ ಕುರಾನ್ ಮತ್ತು ಹದೀತ್

Sharing Islamic Information to India and World...

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s