fahim akthar ullal

Sharing Islamic Information to India and World…

ಅಂಥವನ ಒಂದು ಶುಕ್ರವಾರದಿಂದ ಮತ್ತೊಂದು ಶುಕ್ರವಾರದ ವರೆಗಿನ ಎಲ್ಲ ಪಾಪಗಳೂ ಕ್ಷಮಿಸಲ್ಪಡುತ್ತದೆ

Leave a comment

ಹ.ಸಲ್ಮಾನ್ ಫಾರ್ಸೀ(ರ) ರಿಂದ ವರದಿ: ಪ್ರವಾದಿ(ಸ) ಹೇಳಿರುವರು: ಒಬ್ಬ ವ್ಯಕ್ತಿ ಶುಕ್ರವಾರ ಸ್ನಾನ ಮಾಡಿ ಶುಭ್ರ ಬಟ್ಟೆ ಬರೆಗಳನ್ನು ಧರಿಸಿ ಸಾಧ್ಯವಿದ್ದಷ್ಟು ನಿರ್ಮಲವಾಗಿ ತಲೆಗೆ ಎಣ್ಣೆ ಹಚ್ಚಿ, ಸುಗಂಧ ಸವರಿ, ಮಧ್ಯಾಹ್ನ ಮಸೀದಿಗೆ ಹೋಗಿ ಇಬ್ಬರನ್ನು ಪರಸ್ಪರ ಬೇರ್ಪಡಿಸದೆ ಅರ್ಥಾತ್ ಅವರ ತಲೆ ಮತ್ತು ಹೆಗಲ ಮೇಲಿಂದ ನೆಗೆಯದೆ, ಪಂಕ್ತಿಗಳನ್ನು ಸೀಳದೆ, ಇಬ್ಬರು ನಮಾಝಿಗಳ ಮಧ್ಯೆ ಕುಳಿತುಕೊಳ್ಳುವ ಕೆಟ್ಟ ಪ್ರಯತ್ನ ಮಾಡದೆ ಸ್ಥಳಾವಕಾಶವಿದ್ದಲ್ಲಿ ಮೌನವಾಗಿ ಐಚ್ಛಿಕ ನಮಾಝ್ ಇತ್ಯಾದಿಗಳನ್ನು ಸಾಧ್ಯವಿದ್ದಷ್ಟು ನೆರವೇರಿಸಿದರೆ, ತರುವಾಯ ಖತೀಬ್ (ಪ್ರವಚನಕಾರ) ವೇದಿಕೆಯೇರಿದಾಗ ಮೌನವಾಗಿ (ಕುಳಿತು ಖುತ್ ಬಾ ಆಲಿಸುತ್ತಾ) ಇದ್ದರೆ ಅಂಥವನ ಒಂದು ಶುಕ್ರವಾರದಿಂದ ಮತ್ತೊಂದು ಶುಕ್ರವಾರದ ವರೆಗಿನ ಎಲ್ಲ ಪಾಪಗಳೂ ಕ್ಷಮಿಸಲ್ಪಡುತ್ತದೆ. 

[ಬುಖಾರಿ]

Author: ಕನ್ನಡ ಕುರಾನ್ ಮತ್ತು ಹದೀತ್

Sharing Islamic Information to India and World...

Leave a comment