fahim akthar ullal

Sharing Islamic Information to India and World…

ಅಝಾನಿನ ನಂತರ ದುಃಆ

Leave a comment

ಅಝಾನಿನ ಉತ್ತರಿಸಿದ ನಂತರ ಪ್ರವಾದಿ [ಸ]ರವರ ಮೇಲೆ ದುರೂದೆ ಇಬ್ರಾಹೀಮ್ [ಸಲಾತೆ ಇಬ್ರಾಹೀಮ್] ಹೇಳಬೇಕು.

[ಮುಸ್ಲಿಮ್]

 

ಬಳಿಕ ಈ ದುಃಆ ಹೇಳಬೇಕು:

ಹೇ ಅಲ್ಲಾಹ್! ಈ ಪರಿಪೂರ್ಣವಾದ ಕರೆ [ಅದಾನ್] ಮತ್ತು ಸ್ಥಾಪಿತ ನಮಾಝಿನ ಒಡಯನೇ, ಮುಹಮ್ಮದ್ [ಸ]ರವರಿಗೆ ವಸೀಲ ಮತ್ತು ಫದೀಲತನ್ನು ನೀಡು ಮತ್ತು ಅವರಿಗೆ ಮಕಾಮೆ ಮುಹಮ್ಮದ್ ಎಂಬ ಸ್ಥಾನವನ್ನು ನೀಡು. ಅದು ನಿನ್ನ ವಾಗ್ದಾನವಾಗಿದೆ.

[ಬುಖಾರಿ]

 

ಅಝಾನಿನ ನಂತರ ಈ ದುಃಆ ಕೂಡಾ ಹೇಳಿರಿ

ಅಲ್ಲಾಹನಲ್ಲದೆ ಅನ್ಯ ಆರಾಧ್ಯರಿಲ್ಲವೆಂದು ನಾನು ಸಾಕ್ಷ್ಯವಹಿಸುತ್ತೇನೆ. ಅವನು ಏಕನು. ಅವನಿಗೆ ಯಾವುದೇ ಸಹಭಾಗಿಗಳಿರುವುದಿಲ್ಲ. ನಿಶ್ಚಯವಾಗಿಯೂ ಮುಹಮ್ಮದ್ [ಸ] ಅವನ ದಾಸರೂ ಸಂದೇಶವಾಹಕರೂ ಆಗಿರುತ್ತಾರೆಂದೂ ನಾನು ಸಾಕ್ಷ್ಯವಹಿಸುತ್ತೇನೆ. ಅಲ್ಲಾಹು ನನ್ನ ಸಂರಕ್ಷಕನೆಂದು ಮುಹಮ್ಮದ್ [ಸ] ಅಲ್ಲಾಹನ ಸಂದೇಶವಾಹಕರೆಂದೂ, ಇಸ್ಲಾಮ್ ನನ್ನ ಧರ್ಮವೆಂದೂ ಹೇಳಲು ನಾನು ಸಂತೋಷಪಡುತ್ತೇನೆ.

[ಮುಸ್ಲಿಮ್]

Advertisements

Author: ಕನ್ನಡ ಕುರಾನ್ ಮತ್ತು ಹದೀತ್

Sharing Islamic Information to India and World...

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s