ಹ.ಆಯಿಶಾ(ರ) ಹೀಗೆ ವರದಿ ಮಾಡಿರುತ್ತಾರೆ: ಒಬ್ಬ ಗ್ರಾಮೀಣ ಅರಬನು ಪ್ರವಾದಿವರ್ಯರ(ಸ) ಬಳಿಗೆ ಬಂದನು. ತಾವು ತಮ್ಮ ಮಕ್ಕಳನ್ನು ಮುದ್ದಿಸುತ್ತೀರಿ ಮತ್ತು ಪ್ರೀತಿಸುತ್ತೀರಿ. ನಾವೆಂದೂ ನಮ್ಮ ಮಕ್ಕಳನ್ನು ಮುದ್ದಿಸುವುದಿಲ್ಲ” ಎಂದು ಹೇಳಿದನು. ಆಗ ಪ್ರವಾದಿ(ಸ) ಹೇಳಿದರು: “ಅಲ್ಲಾಹನು ನಿಮ್ಮ ಮನದಿಂದ ಕರುಣೆಯನ್ನು ಕಿತ್ತುಕೊಂಡಿದ್ದರೆ ನಾನೇನು ಮಾಡಲಿ!”
[ಬುಖಾರಿ, ಮುಸ್ಲಿಮ್]
Advertisements