fahim akthar ullal

Sharing Islamic Information to India and World…

ಅಲ್ಲಾಹುವಿನ ಮೇಲೆ ಶಾಂತಿಯಿರಲಿ ಎಂದು ಹೇಳುವುದು ಬೇಡ , ಯಾಕೆಂದರೆ ಅಲ್ಲಾಹುವೇ ಶಾಂತಿ / ಅಸ್ಸಲಾಮು ಆಗಿರುವನು

Leave a comment

ಇಬ್ನ್ ಮಸ್ ಊದ(ರ) ರು ವರದಿ ಮಾಡಿರುವರು: “ಪ್ರವಾದಿ(ಸ.ಅ)ರ ಹಿಂದಿನಿಂದ ನಾವು ನಮಾಝ್ ಮಾಡುತ್ತಿದ್ದಾಗಲೆಲ್ಲಾ”ಅಸ್ಸಲ್ಲಾಮು ಅಲಾ ಫುಲಾನಿನ್ ವ ಫುಲಾನ್(ದಾಸರ ಕಡೆಯಿಂದ ಶಾಂತಿಯು ಅಲ್ಲಾಹುವಿನ ಮೇಲಿರಲಿ. ಶಾಂತಿಯು ಆ ಜನರ ಅಂಥವರ ಮೇಲಿರಲಿ) ಎಂದು ನಾವು ಹೇಳುತ್ತಿದ್ದೆವು. ಆಗ ಪ್ರವಾದಿ (ಸ.ಅ)ರು ನಮಗೆ ಹೀಗೆ ನಿರ್ದೇಶಿಸಿದರು.”ಅಲ್ಲಾಹುವಿನ ಮೇಲೆ ಶಾಂತಿಯಿರಲಿ ಎಂದು ಹೇಳುವುದು ಬೇಡ , ಯಾಕೆಂದರೆ ಅಲ್ಲಾಹುವೇ ಶಾಂತಿ (ಅಸ್ಸಲಾಮು) ಆಗಿರುವನು.

[ಬುಖಾರಿ, ಮುಸ್ಲಿಂ]

Advertisements

Author: ಕನ್ನಡ ಕುರಾನ್ ಮತ್ತು ಹದೀತ್

Sharing Islamic Information to India and World...

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s