ಒಮ್ಮೆ ಪ್ರವಾದಿವರ್ಯರು [ಸ] “ಅವನು ಅಪಮಾನಿತನಾಗಲಿ” “ಅವನು ಅಪಮಾನಿತನಾಗಲಿ” “ಅವನು ಅಪಮಾನಿತನಾಗಲಿ” ಎಂದು ಹೇಳಿದರು.
ಜನರು ಯಾರು? ಎಂದು ವಿಚಾರಿಸಿದರು.
ಆಗ ಪ್ರವಾದಿ [ಸ] ಹೇಳಿದರು: ತನ್ನ ತಂದೆ – ತಾಯಿಯವರನ್ನು ಅಥವಾ ಅವರ ಪೈಕಿ ಒಬ್ಬರನ್ನು ವ್ರದ್ದಾಪ್ಯದ ಸ್ಥಿತಿಯಲ್ಲಿ ಕಂಡು ಬಳಿಕವೂ (ಅವರ ಸೇವೆಯ ಮೂಲಕ) ಸ್ವರ್ಗ ಪ್ರವೇಶಕ್ಕೆ ಅರ್ಹನಾಗದವನು ನಾನು ಶಪಿಸುತ್ತಿದ್ದೇನೆ.
[ಮುಸ್ಲಿಮ್]
Advertisements