fahim akthar ullal

Sharing Islamic Information to India and World…

ಇದು ನಿಮ್ಮ ಪಿತಾಮಹರಾದ ಇಬ್ರಾಹೀಮ್(ಅ)ಅವರ ಆದರ್ಶವಾಗಿದೆ

Leave a comment

ಝೈದ್ ಬಿನ್ ಅರ್ಕಮ್(ರ) ರಿಂದ ವರದಿ: ಪ್ರವಾದಿ(ಸ)ರೊಂದಿಗೆ ಸಹಾಬಿಗಳು ಕೇಳಿದರು- “ಈ ಕುರ್ಬಾನಿ (ಬಲಿದಾನ) ಏನು?”ಪ್ರವಾದಿ (ಸ) ಹೇಳಿದರು-ಇದು ನಿಮ್ಮ ಪಿತಾಮಹರಾದ ಇಬ್ರಾಹೀಮ್(ಅ)ಅವರ ಆದರ್ಶವಾಗಿದೆ. ಅವರು ಕೇಳಿದರು- ಪ್ರವಾದಿವರ್ಯರೇ! ನಮಗೆ ಇದರಿಂದ ಏನು ಪುಣ್ಯ ಲಭಿಸುತ್ತದೆ? ಪ್ರವಾದಿ(ಸ) ಹೇಳಿದರು- ಪ್ರತಿಯೊಂದು ರೋಮಕ್ಕೆ ಪ್ರತಿಯಾಗಿ ಒಂದು ಪುಣ್ಯವಿದೆ. ಸಹಾಬಿಗಳು ಕೇಳಿದರು-ಪ್ರವಾದಿವರ್ಯರೇ! ಉಣ್ಣೆಯ ಕುರಿತು ತಾವೇನು ಹೇಳುತ್ತೀರಿ? ಪ್ರವಾದಿ(ಸ) ಹೇಳಿದರು- ಪ್ರತಿಯೊಂದು ಉಣ್ಣೆಯ ಒಂದೊಂದು ರೋಮದ ಪ್ರತಿಯಾಗಿಯೂ ಒಂದು ಪುಣ್ಯವಿದೆ.

[ಅಹ್ಮದ್, ಇಬ್ನ್ ಮಾಜಃ]

Advertisements

Author: ಕನ್ನಡ ಕುರಾನ್ ಮತ್ತು ಹದೀತ್

Sharing Islamic Information to India and World...

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s