fahim akthar ullal

Sharing Islamic Information to India and World…

ಇಸ್ತಿರಾಹತ್’ನ ಕೂರುವಿಕೆ

Leave a comment

ಪ್ರಥಮ (ಅಥವಾ ಮೂರನೇ) ರಕಅತಿನ ಎರಡು ಸುಜೂದ್ ನಿರ್ವಹಿಸಿ ಎರಡನೇ ರಅಕತಿಗೆ ಎದ್ದು ನಿಲ್ಲವ ಮೊದಲು ವಿರಮಿಸಲು ಕುಳಿತುಕೊಳ್ಳುವುದನ್ನು ಜಲ್ಸ ಇಸ್ತಿರಾಹತ್ ಎನ್ನುತ್ತಾರೆ.

 

ಎರಡು ಸುಜೂದ್’ಗಳ ಮಧ್ಯೆ ಕುಳಿತುಕೊಳ್ಳುವಂತೆ ಸಾವಧಾನದಿಂದ ಕುಳಿತುಕೊಳ್ಳಬೇಕು.

[ಬುಖಾರಿ]

 

ಎರಡನೇ ರಕಅತಿಗೆ ಕೈಗಳೆರಡನ್ನು ನೆಲದಲ್ಲಿ ಊರಿಕೊಂಡು ನಿಂತುಕೊಳ್ಳಬೇಕು.

[ಬುಖಾರಿ]

 

ಎರಡನೇ ರಕಅತನ್ನು ಮೊದಲ ರಕಅತಿನಂತೆಯೇ ನಿರ್ವಹಿಸಬೇಕು.

[ಬುಖಾರಿ, ಮುಸ್ಲಿಮ್]

Advertisements

Author: ಕನ್ನಡ ಕುರಾನ್ ಮತ್ತು ಹದೀತ್

Sharing Islamic Information to India and World...

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s