fahim akthar ullal

Sharing Islamic Information to India and World…

ಇಸ್ಲಾಂ ಆರಂಭದಲ್ಲಿ ಅಪರಿಚಿತವಾಗಿತ್ತು ಇನ್ನು ಮುಂದೆಯೂ ಆರಂಭದಲ್ಲಿದ್ದಂತೆಯೇ ಅಪರಿಚಿತವಾಗಲಿದೆ

Leave a comment

ಪ್ರವಾದಿ(ಸ.ಅ)ರು ಹೇಳಿದರು: ಇಸ್ಲಾಂ ಆರಂಭದಲ್ಲಿ ಅಪರಿಚಿತವಾಗಿತ್ತು ಇನ್ನು ಮುಂದೆಯೂ ಆರಂಭದಲ್ಲಿದ್ದಂತೆಯೇ ಅಪರಿಚಿತವಾಗಲಿದೆ. ಆಗ ಅಪರಿಚಿತರಿಗೆ ಶುಭವಾಗಲಿ. ಯಾರೋ ಕೇಳಿದರು ಅಲ್ಲಾಹನ ಸಂದೇಶವಾಹಕರೇ, ಈ ಅಪರಿಚಿತರೆಂದರೆ ಯಾರು…? ಅವರು(ಸ.ಅ) ಹೇಳಿದರು: ಅವರು ಯಾರೆಂದರೆ ಜನರು ಕೆಟ್ಟಾಗ ಸುಧಾರಣಾ ಕ್ರಮಗಳನ್ನು ಕೈಗೊಳ್ಳುವವರು(ಜನರು ಕೆಡಿಸಿರುವುದನ್ನು ಸುಧಾರಣೆ ಮಾಡುವವರು).

[ತ್ವಬ್‌ರಾನಿ, ಅಹ್ಮದ್]

Advertisements

Author: ಕನ್ನಡ ಕುರಾನ್ ಮತ್ತು ಹದೀತ್

Sharing Islamic Information to India and World...

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s