fahim akthar ullal

Sharing Islamic Information to India and World…

ಈದುಲ್ ಫಿತ್ರ್ ಮತ್ತು ಈದುಲ್ ಅದ್’ಹಾದ ನಮಾಝ್

Leave a comment

ಈದ್ ನಮಾಝನ್ನು ತೆರೆದ ಮೈದಾನದಲ್ಲಿ ನಿರ್ವಹಿಸಬೇಕು. [ಬುಖಾರಿ]

 

ಈದ್ ನಮಾಝ್’ಗಿಂತ ಮೊದಲು ಯಾವುದೇ ಸುನ್ನತ್ ಅಥವಾ ನಫಿಲ್ ನಮಾಝ್ ಇರುವುದಿಲ್ಲ. [ಬುಖಾರಿ]

 

ಈದ್ ನಮಾಝಿನಲ್ಲಿ ಎರಡು ರಕಅತ್’ಗಳು ಮತ್ತು ಹನ್ನೆರಡು ಹೆಚ್ಚುವರಿ ತಕ್ಬೀರ್’ಗಳು ಇರುತ್ತದೆ.

 

ಮೊದಲ ರಕಅತ್’ನಲ್ಲಿ ತಕ್ಬೀರ್ ತಹ್ರಿಮಾದ ನಂತರ ಏಳು ಹೆಚ್ಚುವರಿ ತಕ್ಬೀರ್’ಗಳು ಹೇಳಬೇಕು.

 

ಎರಡನೇ ರಕಅತ್’ನಲ್ಲಿ ಕೂಡಾ ಐದು ತಕ್ಬೀರ್’ಗಳನ್ನು ಹೆಚ್ಚುವರಿಯಾಗಿ ಹೇಳಬೇಕು. [ಅಬೂ ದಾವೂದ್]

 

ನಮಾಝಿನ ನಂತರ ಈದ್’ನ ಖುತ್ಬಾ ಆಲಿಸಬೇಕು.

 

ಈದ್ಗಾಕ್ಕೆ ಹೋಗುವಾಗ ಒಂದು ರಸ್ತೆಯನ್ನು ಬರುವಾಗ ಇನ್ನೊಂದು ರಸ್ತೆಯನ್ನು ಆಯ್ದುಕೊಳ್ಳಿರಿ. [ಬುಖಾರಿ]

 

ಈದ್ಗಾದಲ್ಲಿ ಸ್ತ್ರೀಯರು ಕೂಡಾ ನಮಾಝಿನಲ್ಲಿ ಭಾಗವಹಿಸಬೇಕು. [ಬುಖಾರಿ]

 

ಈದ್ಗಾಹ್’ಕ್ಕೆ ಹೋಗುವಾಗ ಎತ್ತರದ ಸ್ವರದಲ್ಲಿ ತಕ್ಬೀರ್ ಹೇಳುತ್ತಾ ಇರಬೇಕು. [ಇಬ್ನು ಅಬೀ ಶೈಬಾ]

Advertisements

Author: ಕನ್ನಡ ಕುರಾನ್ ಮತ್ತು ಹದೀತ್

Sharing Islamic Information to India and World...

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s