fahim akthar ullal

Sharing Islamic Information to India and World…

ಈ ಹೆಣ್ಮಕ್ಕಳು ಅವರನ್ನು ನರಕದಿಂದ ತಡೆಯುವವರಾಗುತ್ತಾರೆ

Leave a comment

ಹ. ಆಯಿಶಾ(ರ) ಈ ರೀತಿ ಹೇಳಿರುವರು: ನನ್ನ ಮನೆಗೆ ಓರ್ವ ಮಹಿಳೆ ತನ್ನೆರಡು ಹೆಣ್ಮಕ್ಕಳ ಜತೆ ಬಂದಳು. ಆಕೆ ನನ್ನಿಂದ ಏನಾದರೂ ಬೇಡಲು ಬಂದಿದ್ದಳು. ಆದರೆ ಆಗ ನನ್ನ ಬಳಿ ಒಂದು ಖರ್ಜೂರದ ಹೊರತು ಇನ್ನೇನೂ ಇರಲಿಲ್ಲ. ನಾನು ಅದೇ ಖರ್ಜೂರವನ್ನೆತ್ತಿ ಆಕೆಗೆ ನೀಡಿದೆ. ಆಕೆ ಖರ್ಜೂರದ ಎರಡು ತುಂಡು ಮಾಡಿ ತನ್ನೆರಡು ಮಕ್ಕಳಿಗೆ ಹಂಚಿದಳು. ಆಕೆ ಅದರ ರುಚಿ ನೋಡಲೂ ಇಲ್ಲ. ಅನಂತರ ಆಕೆ ಎದ್ದು ಹೊರಟು ಹೋದಳು. ಸ್ವಲ್ಪ ಹೊತ್ತಿನ ಬಳಿಕ ಪ್ರವಾದಿ(ಸ) ಬಂದಾಗ ನಾನು ಅವರಿಗೆ ಆ ಮಹಿಳೆಯ ವೃತ್ತಾಂತವನ್ನು ತಿಳಿಸಿದೆ. ಅದಕ್ಕೆ ಪ್ರವಾದಿ (ಸ) ಹೀಗೆ ಹೇಳಿದರು, “ಯಾರನ್ನು ಹೆಣ್ಮಕ್ಕಳ ಮೂಲಕ ಪರೀಕ್ಷಿಸಲಾಗುತ್ತದೋ ಹಾಗೂ ಅವನು ಅವರೊಂದಿಗೆ ಉತ್ತಮವಾಗಿ ವರ್ತಿಸುತ್ತಾನೋ ಈ ಹೆಣ್ಮಕ್ಕಳು ಅವರನ್ನು ನರಕದಿಂದ ತಡೆಯುವವರಾಗುತ್ತಾರೆ.”

[ಬುಖಾರಿ, ಮುಸ್ಲಿಮ್]

Advertisements

Author: ಕನ್ನಡ ಕುರಾನ್ ಮತ್ತು ಹದೀತ್

Sharing Islamic Information to India and World...

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s