fahim akthar ullal

Sharing Islamic Information to India and World…

ಒಬ್ಬನು ತಾನು ತಹಜ್ಜುದ್ ನಮಾಝ್’ಗಾಗಿ ಏಳುವೇನು ಎಂಬ ಸಂಕಲ್ಪದೊಂದಿಗೆ ಮಲಗಿದ್ದವನು

Leave a comment

ಅಬೂದ್ದರ್ದಾ [ರ] ಅವರು ಪ್ರವಾದಿ [ಸ] ಅವರಿಂದ ಈ ರೀತಿ ಉಲ್ಲೇಖಿಸುತ್ತಾರೆ – ಪ್ರವಾದಿ [ಸ] ಹೇಳಿದರು – ಒಬ್ಬನು ತಾನು ತಹಜ್ಜುದ್ ನಮಾಝ್’ಗಾಗಿ ಏಳುವೇನು ಎಂಬ ಸಂಕಲ್ಪದೊಂದಿಗೆ ಮಲಗಿದ್ದು, ಅವನಿಗೆ ಗಾಢನಿದ್ರೆ ಬಂದು ಬಿಟ್ಟು, ಅವನು ಮುಂಜಾನೆಯಾದ ಬಳಿಕವೇ ಎದ್ದಿದ್ದರೆ ಅಂತಹ ವ್ಯಕ್ತಿಯ ಕರ್ಮಪತ್ರದಲ್ಲಿ ಆ ರಾತ್ರಿಯ ತಹಜ್ಜುದ್ ನಮಾಝ್ ದಾಖಲಿಸಲಾಗುವುದು ಮತ್ತು ಈ ನಿದ್ರೆಯ ಅವನಿಗೆ ಅವನ ಪ್ರಭುವಿನ ವತಿಯಿಂದ ಉಡುಗೊರೆಯಾಗಿ ಲಭಿಸಿತು.

[ನಸಾಈ, ಇಬ್ನು ಮಾಜಃ]     

Advertisements

Author: ಕನ್ನಡ ಕುರಾನ್ ಮತ್ತು ಹದೀತ್

Sharing Islamic Information to India and World...

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s