fahim akthar ullal

Sharing Islamic Information to India and World…

ಓ ಉಮರ್ ಈಗ ಸರಿಯಾಯಿತು

Leave a comment

ಅಲ್ಲಾಹನ ಪ್ರವಾದಿ(ಸ.ಅ)ರ ಸಹಾಬಾ(ರ)ಗಳು ಪ್ರವಾದಿ(ಸ.ಅ)ರನ್ನು ಅತೀವವಾಗಿ ಪ್ರೀತಿಸುತ್ತಿದ್ದರು. ಒಮ್ಮೆ ಉಮರ್(ರ)ರವರು ಪ್ರವಾದಿ(ಸ.ಅ)ರೊಂದಿಗೆ ಹೇಳಿದರು: ಓ ಅಲ್ಲಾಹನ ಸಂದೇಶವಾಹಕರೇ, ನನ್ನ ಸ್ವಶರೀರವನ್ನು ಹೊರತುಪಡಿಸಿದರೆ ಇತರ ಎಲ್ಲವುಗಳಿಗಿಂತಲೂ ನನಗೆ ಪ್ರೀತಿ ಪಾತ್ರರು ತಾವಾಗಿರುವಿರಿ. ಆಗ ಪ್ರವಾದಿ(ಸ.ಅ)ರು ಹೇಳಿದರು: ನನ್ನ ಆತ್ಮವು ಯಾರ ಕೈಯಲ್ಲಿದೆಯೋ ಅವನಾಣೆ! ನಿಮ್ಮ ಸ್ವಶರೀರಕ್ಕಿಂತಲೂ ಹೆಚ್ಚಾಗಿ ನೀವು ನನ್ನನ್ನು ಪ್ರೀತಿಸುವ ತನಕ ನಿಮ್ಮ ಈಮಾನ್ ಪೂರ್ತಿಯಾಗದು. ಆಗ ಉಮರ್(ರ)ರವರು ಪ್ರವಾದಿ(ಸ.ಅ)ರೊಂದಿಗೆ ಹೇಳಿದರು: ಅಲ್ಲಾಹನಾಣೆ ಖಂಡಿತವಾಗಿಯೂ ಈಗ(ಇನ್ನು ಮುಂದೆ) ನನ್ನ ಸ್ವಶರೀರಕ್ಕಿಂತಲೂ ಹೆಚ್ಚು ಪ್ರೀತಿ ಪಾತ್ರರು ತಾವಾಗಿರುವಿರಿ. ಆಗ ಪ್ರವಾದಿ(ಸ.ಅ)ರು ಹೇಳಿದರು: ಓ ಉಮರ್ ಈಗ ಸರಿಯಾಯಿತು.(ಅರ್ಥಾತ್ ತಮ್ಮ ಈಮಾನ್ ಪರಿಪೂರ್ಣವಾಯಿತು.)

[ಬುಖಾರಿ]

Advertisements

Author: ಕನ್ನಡ ಕುರಾನ್ ಮತ್ತು ಹದೀತ್

Sharing Islamic Information to India and World...

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s