fahim akthar ullal

Sharing Islamic Information to India and World…

ಕೊನೆಯ ತಶಹುದ್ದ್

Leave a comment

ಕೊನೆಯ ತಶಹುದ್ದ್’ಗೆ ಕುಳಿತುಕೊಳ್ಳುವ ರೀತಿ ಮತ್ತು ಪ್ರಥಮ ತಶಹುದ್ದ್, ಇಸ್ತಿರಾಹತ್’ಗಾಗಿ ಕುಳಿತುಕೊಳ್ಳುವ ರೀತಿಯಲ್ಲಿ ವ್ಯತ್ಯಾಸವಿದೆ.

 

ಕುಂಡೆಯ ಎಡಭಾಗವನ್ನು ನೆಲದಲ್ಲಿಟ್ಟು ಕುಳಿತುಕೊಳ್ಳಬೇಕು.

 

ಎಡ ಕಾಲನ್ನು ಬಲಭಾಗಕ್ಕೆ ಮಡಚಿಟ್ಟುಕೊಳ್ಳಬೇಕು

 

ಬಲಕಾಲಿನ ಬೆರಳನ್ನು ಕಿಬ್ಲಾಭಿಮುಖವಾಗಿಸಿಕೊಂಡು ಪಾದವನ್ನು ನೇರ ನಿಲ್ಲಸಬೇಕು.

 

ಅಂಗೈಗಳನ್ನು ಪ್ರಥಮ ತಶಹುದ್ದ್’ನಲ್ಲಿಡುವಂತೆಯೇ ಇಡಬೇಕು.

 

ತೋರು ಬೆರಳಿನಿಂದ ಸಂಕೇತ ಮಾಡುತ್ತಿರಬೇಕು.

[ಬುಖಾರಿ]

Advertisements

Author: ಕನ್ನಡ ಕುರಾನ್ ಮತ್ತು ಹದೀತ್

Sharing Islamic Information to India and World...

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s