fahim akthar ullal

Sharing Islamic Information to India and World…

ಜಮಾಅತ್ (ಸಾಮೂಹಿಕ) ನಮಾಝ್ ಮನೆಯಲ್ಲಿ ಅಥವಾ ಪೇಟೆಯಲ್ಲಿ ಮಾಡುವ ನಮಾಝ್ ಗಿಂತ 25 ಪಟ್ಟು ಪುಣ್ಯದಾಯಕವಾಗಿದೆ

Leave a comment

ಹ.ಅಬೂ ಹುರೈರ(ರ) ರಿಂದ ವರದಿ: ಪ್ರವಾದಿ(ಸ) ಹೇಳಿರುವರು: ಜಮಾಅತ್ (ಸಾಮೂಹಿಕ) ನಮಾಝ್ ಮನೆಯಲ್ಲಿ ಅಥವಾ ಪೇಟೆಯಲ್ಲಿ ಮಾಡುವ ನಮಾಝ್ ಗಿಂತ 25 ಪಟ್ಟು ಪುಣ್ಯದಾಯಕವಾಗಿದೆ. ನಿಮ್ಮಲ್ಲೊಬ್ಬನು ಸರಿಯಾಗಿ ವುಝೂ ಮಾಡಿ ಕೇವಲ ನಮಾಝ್ ಗಾಗಿ ಮಸೀದಿಗೆ ಬಂದರೆ ಅವನ ಒಂದೊಂದು ಹೆಜ್ಜೆಗೂ ಅಲ್ಲಾಹನು ಅವನ ಒಂದು ಪದವಿಯನ್ನು ಹೆಚ್ಚಿಸುತ್ತಾನೆ. ಮತ್ತು ಒಂದು ಪಾಪ ಕಡಿತಗೊಳಿಸುತ್ತಾನೆ ಇನ್ನು ಮಸೀದಿಗೆ ಪ್ರವೇಶಿಸಿ ನಮಾಝ್ ನ ನಿರೀಕ್ಷೆಯಿಂದ ಅಲ್ಲಿ ಉಳಿದರೆ ಅವನು ನಮಾಝ್ ನಲ್ಲೇ ಇರುತ್ತಾನೆ. ನಮಾಝ್ ನ ಸ್ಥಳದಲ್ಲಿ ಕುಳಿತಿರುವಷ್ಟು ಸಮಯ ದೇವಚರರು ಅವನಿಗಾಗಿ ಹೀಗೆ ಪ್ರಾರ್ಥಿಸುತ್ತಾರೆ-“ದೇವಾ! ಇವನನ್ನು ಕ್ಷಮಿಸು ಇವನ ಮೇಲೆ ಕರುಣೆ ತೋರು.”ಅವನ ವುಝೂ ಭಂಗವಾಗುವವರೆಗೂ ಈ ಸ್ಥಿತಿ ಇರುವುದು.

[ಬುಖಾರಿ]

Advertisements

Author: ಕನ್ನಡ ಕುರಾನ್ ಮತ್ತು ಹದೀತ್

Sharing Islamic Information to India and World...

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s